Saturday, October 16, 2021
spot_img
HomeUncategorizedಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾಗಿ ತಾರಾನಾಥ್‌ ಕೋಟ್ಯಾನ್‌

ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾಗಿ ತಾರಾನಾಥ್‌ ಕೋಟ್ಯಾನ್‌

ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿ ಮಿಯ್ಯಾರು ಗ್ರಾಮದ ತಾರಾನಾಥ್‌ ಕೋಟ್ಯಾನ್ ಅವರು ಆಯ್ಕೆಯಾಗಿದ್ದಾರೆ.‌ ಸೆ. 5ರಂದು ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದಲ್ಲಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಯುವವಾಹಿನಿ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕಾರ್ಯದರ್ಶಿಯಾಗಿ ಪತ್ತೊಂಜಿಕಟ್ಟೆಯ ಮಮತಾ ಆರ್.‌, ಉಪಾಧ್ಯಕ್ಷರಾಗಿ ಅರುಣ್ ಪೂಜಾರಿ ಮಾಂಜ ಹಾಗೂ ಪ್ರಕಾಶ್ ಪೂಜಾರಿ ಕೆರ್ವಾಶೆ, ಜತೆ ಕಾರ್ಯದರ್ಶಿಯಾಗಿ ಮಂಜುನಾಥ್ ಕೋಟ್ಯಾನ್, ಕೋಶಾಧಿಕಾರಿ ಗಣೇಶ್ ಸಾಲಿಯಾನ್ ಮಿಯ್ಯಾರು, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕೋಟ್ಯಾನ್ ಕಾಳಿಕಾಂಬ, ನವೀನ್ ಕೋಟ್ಯಾನ್ ಕುಂಟಲ್ಪಾಡಿ, ಸಾಂಸ್ಕೃತಿಕ ನಿರ್ದೇಶಕರಾಗಿ ರಾಕೇಶ್ ಆರ್. ಅಮೀನ್, ವಿದ್ಯಾರ್ಥಿ ಸಂಘಟನೆ ಉಸ್ತುವಾರಿಯಾಗಿ ರತ್ನಾಕರ್ ಪೂಜಾರಿ ವರಂಗ, ಕ್ರೀಡಾ ನಿರ್ದೇಶಕರಾಗಿ ಪ್ರಶಾಂತ್ ಬಜಗೋಳಿ, ಆರೋಗ್ಯ ಸೇವೆ ಉಸ್ತುವಾರಿಯಾಗಿ ಪ್ರವೀಣ್ ಎಂ.ಕೆ. ಮಹಿಳಾ ನಿರ್ದೇಶಕರಾಗಿ ಶಕುಂತಲಾ ಗಣೇಶ್, ಪ್ರವಾಸ ನಿರ್ದೇಶಕರಾಗಿ ಅಶೋಕ್ ಸುವರ್ಣ, ಸಾಂಸ್ಕೃತಿಕ ಮತ್ತು ಸಾಹಿತ್ಯ ನಾರಾಯಣ ಸುವರ್ಣ ಹೊಸ್ಮಾರು, ವಿದ್ಯಾನಿಧಿ ಸಂಚಾಲಕರಾಗಿ ಸಂತೋಷ್ ಪೂಜಾರಿ ಮಾಳ, ವ್ಯಕ್ತಿತ್ವ ವಿಕಸನ ಸಂತೋಷ್ ಬಂಗೇರ ಕುಂಟಿಬೈಲು, ಗುರುಗಳ ತತ್ವ ಪ್ರಚಾರ ಮಧುಕರ್ ಸುವರ್ಣ ನಕ್ರೆ, ಸಮಾಜ ಸೇವೆ ಸಂದೇಶ್ ಕೋಟ್ಯಾನ್, ಸಂಪರ್ಕ ಸಂತೋಷ್ ಬಂಗ್ಲೆಗುಡ್ಡೆ, ಉದ್ಯೋಗ ಅಜಯ್ ಕುಮಾರ್, ಪತ್ರಿಕಾ ಪ್ರಚಾರಕ್ಕಾಗಿ ಜಯ ಕೋಟ್ಯಾನ್ ಕಾಂತವರ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!