Thursday, December 2, 2021
spot_img
HomeUncategorizedಕಾರ್ಕಳ ತಾಲೂಕಿನಾದ್ಯಂತ ಸಂಭ್ರಮದಿಂದ ಜರಗಿತು ಚೌತಿ ಹಬ್ಬ

ಕಾರ್ಕಳ ತಾಲೂಕಿನಾದ್ಯಂತ ಸಂಭ್ರಮದಿಂದ ಜರಗಿತು ಚೌತಿ ಹಬ್ಬ

ಕಾರ್ಕಳ : ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಸಂಭ್ರಮ, ಸಡಗರದೊಂದಿಗೆ ಸೆ. 10ರಂದು ಗಣೇಶೋತ್ಸವ ಜರಗಿತು. ಕಾರ್ಕಳ ಬಸ್‌ ನಿಲ್ದಾಣ, ಮಂಜುನಾಥ ಪೈ ಸಭಾಂಗಣ, ಜೋಡುರಸ್ತೆ ಸಾರ್ವಜನಿಕ ಗಣೇಶೋತ್ಸವ, ಸೂರಾಲು, ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನ, ಕಡಂಬಲ, ದೂಪದಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆ ಕೋವಿಡ್‌ ನಿಯಮದನ್ವಯ ಗಣೇಶೋತ್ಸವ ಜರಗಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!