Saturday, October 16, 2021
spot_img
Homeಸ್ಥಳೀಯ ಸುದ್ದಿಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಬ್ರಾಂಡೆಡ್ ಎಲ್‌ಇಡಿ ಟಿವಿ ರೂ. 4,490ರಿಂದ ಆರಂಭ

ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಬ್ರಾಂಡೆಡ್ ಎಲ್‌ಇಡಿ ಟಿವಿ ರೂ. 4,490ರಿಂದ ಆರಂಭ

ಕಾರ್ಕಳ : ಕಾರ್ಕಳ -ಮಂಗಳೂರು ರಸ್ತೆಯ ಸಖೀನಾ ಪ್ಲಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಎಂಜೆ ಎಲೆಕ್ಟ್ರಾನಿಕ್ಸ್‌ ಮತ್ತು ಫರ್ನಿಚರ್ಸ್‌ನಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ.

ಬ್ರಾಂಡೆಡ್‌ ಕಂಪೆನಿಗಳ ಎಲ್‌ಇಡಿ ಟಿವಿ ಮೇಲೆ 3ರಿಂದ 5 ವರ್ಷಗಳ ವಾರಂಟಿ ಜೊತೆಗೆ 30ರಿಂದ 50 ಶೇ. ಡಿಸ್ಕೌಂಡ್‌ ಎಕ್ಸೆಂಜ್‌ ಆಫರ್. ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಗೃಹೋಪಯೋಗಿ ವಸ್ತುಗಳಲ್ಲಿ 5 ರಿಂದ 20% ಕ್ಯಾಶ್‌ಬ್ಯಾಕ್ ಮತ್ತು ಹೊಸ ಡಿ2ಹೆಚ್ ಕನೆಕ್ಷನ್‌ ಕೊಂಡಲ್ಲಿ 4000 ಖಚಿತ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಹೆ‌ಚ್ಚಿನ ಮಾಹಿತಿಗಾಗಿ 9845110840 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!