Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ತಾಲೂಕಿನಾದ್ಯಂತ ಸಂಭ್ರಮದ ಮೋಂತಿ ಫೆಸ್ತ್‌ (ತೆನೆ ಹಬ್ಬ)

ಕಾರ್ಕಳ ತಾಲೂಕಿನಾದ್ಯಂತ ಸಂಭ್ರಮದ ಮೋಂತಿ ಫೆಸ್ತ್‌ (ತೆನೆ ಹಬ್ಬ)

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಸೆ. 9ರಂದು ಚರ್ಚ್‌ಗಳಲ್ಲಿ ಮೋಂತಿ ಫೆಸ್ತ್‌ (ತೆನೆ ಹಬ್ಬ) ಸಂಭ್ರಮದಿಂದ ಆಚರಿಸಲಾಯಿತು. ಕೊಂಕಣಿ ಕಥೋಲಿಕ್‌ ಕ್ರೈಸ್ತ ಬಾಂಧವರು ಚರ್ಚ್‌ಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅತ್ತೂರು ಸೈಂಟ್‌ ಲಾರೆನ್ಸ್‌ ಚರ್ಚ್‌, ಕಾರ್ಕಳ ಕ್ರೈಸ್ಟ್‌ ಕಿಂಗ್‌ ಚರ್ಚ್‌, ಮಿಯ್ಯಾರು ಸೈಂಟ್‌ ಡೊಮಿನಿಕ್‌ ಚರ್ಚ್‌, ಹಿರ್ಗಾನ ಮರಿಯಾ ಗೊರಟ್ಟಿ ಚರ್ಚ್‌, ಅಜೆಕಾರು ಸೆಕ್ರೇಟ್‌ ಹಾರ್ಟ್‌ ಆಫ್‌ ಜೀಸಸ್‌ ಚರ್ಚ್‌, ಕಣಜಾರು ಅವರ್‌ ಲೇಡಿ ಆಫ್‌ ಲೂಡ್ಸ್‌ ಚರ್ಚ್‌, ಪರಪ್ಪಾಡಿ ನಿತ್ಯಾಧರ್‌ ಮಾತೆ ಚರ್ಚ್‌, ನಕ್ರೆ ಇಮ್ಯಾಕುಲೇಟ್‌ ಹಾರ್ಟ್‌ ಆಫ್‌ ಮೇರಿ ಚರ್ಚ್‌, ಕೇರದ ಸೈಂಟ್‌ ಥೆರೆಸಾ ಚರ್ಚ್‌ಗಳಲ್ಲಿ ತೆನೆ ಹಬ್ಬವನ್ನು ಸರಕಾರದ ಕೋವಿಡ್‌ ನಿಯಮಾವಳಿಯಂತೆ ಆಚರಿಸಲಾಯಿತು.

ಕಾರ್ಕಳ ಕ್ರೈಸ್ಟ್‌ ಕಿಂಗ್‌ ಚರ್ಚ್‌
ಹಿರ್ಗಾನ ಮರಿಯಾ ಗೊರಟ್ಟಿ ಚರ್ಚ್‌
ಕಣಜಾರು ಅವರ್‌ ಲೇಡಿ ಆಫ್‌ ಲೂಡ್ಸ್‌ ಚರ್ಚ್‌
ಅಜೆಕಾರು ಸೆಕ್ರೇಟ್‌ ಹಾರ್ಟ್‌ ಆಫ್‌ ಜೀಸಸ್‌ ಚರ್ಚ್‌
ನಕ್ರೆ ಇಮ್ಯಾಕುಲೇಟ್‌ ಹಾರ್ಟ್‌ ಆಫ್‌ ಮೇರಿ ಚರ್ಚ್‌
ಮಿಯ್ಯಾರು ಸೈಂಟ್‌ ಡೊಮಿನಿಕ್‌ ಚರ್ಚ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!