Tuesday, December 7, 2021
spot_img
Homeಸ್ಥಳೀಯ ಸುದ್ದಿಜೂನಿಯರ್‌ ಜೇಸಿ ಸಮ್ಮೇಳನ ಘಟಕ ವೈಭವ

ಜೂನಿಯರ್‌ ಜೇಸಿ ಸಮ್ಮೇಳನ ಘಟಕ ವೈಭವ

ಜೇಸಿಐ ಕಾರ್ಕಳ ಜೂನಿಯರ್‌ ಜೇಸಿ ವಿಭಾಗ ಪ್ರಥಮ

ಕಾರ್ಕಳ : ಶಂಕರಪುರದಲ್ಲಿ ಸೆ. 4ರಂದು ನಡೆದ ವಲಯ 15ರ ಜೂನಿಯರ್‌ ಜೇಸಿ ಸಮ್ಮೇಳನದಲ್ಲಿ ಘಟಕ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾರ್ಕಳ ಜೂನಿಯರ್‌ ಜೇಸಿ ತಂಡ ಪ್ರಥಮ ಪ್ರಶಸ್ತಿ ಪಡೆಯಿತು. ಜೇಸಿ ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ ಅವರು ಜೆಜೆಸಿ ಅಧ್ಯಕ್ಷೆ ಅನಿಷಾ ವರ್ಮ ಮತ್ತು ತಂಡದವರಿಗೆ ಪ್ರಶಸ್ತಿ ಹಸ್ತಾಂತರಿಸಿದರು. ವಲಯ 15ರ ಪೂರ್ವಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಪೂರ್ವ ವಲಯಾಧಿಕಾರಿ ಪದ್ಮಪ್ರಸಾದ್ ಜೈನ್‌, ಕಾರ್ಕಳ ಜೆಸಿ ಅಧ್ಯಕ್ಷ ಸಂತೋಷ್‌ ಕುಮಾರ್‌, ಕಾರ್ಯದರ್ಶಿ ವಿಘ್ನೇಶ್ ಪ್ರಸಾದ್, ಶ್ವೇತಾ ಜೈನ್, ಸ್ವಸ್ತಿಕ್ ಮಡಿವಾಳ್‌, ಪ್ರಚಿತ್‌ ಕುಮಾರ್‌, ಸೂರಜ್‌ ಜೈನ್‌, ಸುಶಾಂತ್‌ ಶೆಟ್ಟಿ ಹಾಗೂ ಜೂನಿಯರ್ ಜೆಸಿ ತಂಡದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!