Saturday, October 16, 2021
spot_img
Homeಸ್ಥಳೀಯ ಸುದ್ದಿನ್ಯೂಸ್‌ ಕಾರ್ಕಳದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸರಣಿ ಆರಂಭ

ನ್ಯೂಸ್‌ ಕಾರ್ಕಳದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸರಣಿ ಆರಂಭ

ಕಾರ್ಕಳ : ಕಾರ್ಕಳ, ಹೆಬ್ರಿ ಉಭಯ ತಾಲೂಕಿನಲ್ಲಿ ನ್ಯೂಸ್, ಮನೋರಂಜನೆ ಮತ್ತು ಉಪಯುಕ್ತ ಮಾಹಿತಿಗಳನ್ನು ಓದುಗರಿಗೆ ತಲುಪಿಸುವ ಮೂಲಕ ಜನಜನಿತವಾಗಿರುವ ನ್ಯೂಸ್‌ ಕಾರ್ಕಳ ವೆಬ್ ಜಾಲತಾಣವು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಇರಿಸುತ್ತಿದೆ. ಸ್ಥಳೀಯ ಸಾರ್ವಜನಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕಾರ್ಯಕ್ಕೆ ಮುಂದಾಗಿದ್ದೇವೆ. ನಿಮ್ಮ ಊರಿನ, ಗ್ರಾಮದ, ಪುರಸಭೆ ವ್ಯಾಪ್ತಿಯ ಸಮಸ್ಯೆಗಳ ಕುರಿತು ವರದಿ ಪ್ರಕಟಿಸಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳ ಗಮನ ಸೆಳೆಯುವ ಕಾರ್ಯವನ್ನು ನಾವು ಮಾಡಲು ಹೊರಟಿದ್ದೇವೆ. ಮೂಲಭೂತ ಸೌಲಭ್ಯವಿಲ್ಲದ ಪ್ರದೇಶಗಳನ್ನು ಗುರುತಿಸಿ ವರದಿಯನ್ನು ಪ್ರಕಟಿಸಲಿದ್ದೇವೆ.

ಓದುಗ ವರದಿಗಾರ
ನ್ಯೂಸ್‌ ಕಾರ್ಕಳ ಓದುಗರು ಮಾಡಬೇಕಾದದ್ದು ಇಷ್ಟೇ. ಸ್ಥಳೀಯ ಸಮಸ್ಯೆಗಳ ಕುರಿತು ವರದಿ ಮಾಡುವ ನಿಟ್ಟಿನಲ್ಲಿ ತಮ್ಮೂರಿನ ಸಮಸ್ಯೆಗಳ ಕುರಿತು ವರದಿ, ಒಂದೆರಡು ಫೋಟೋ ಅಥವಾ ವಿಡಿಯೋವನ್ನು 6363666197 ನಂಬರ್‌ಗೆ ವ್ಯಾಟ್ಸಪ್‌ ಮಾಡಬಹುದಾಗಿದೆ. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಬೇಕಾದರೆ ನಮಗೆ ತಿಳಿಸಿ. ಹೆಚ್ಚಿನ ಮಾಹಿತಿಗೆ ಇದೇ ನಂಬರನ್ನು ತಾವು ಸಂಪರ್ಕಿಸಬಹುದಾಗಿದೆ.

ನ್ಯೂಸ್ ಕಾರ್ಕಳ ಕಚೇರಿ
2nd floor
ಹೊಟೇಲ್‌ ಜೈನ್‌
ಸರ್ವಜ್ಞ ವೃತ್ತ ಬಳಿ, ಕಾರ್ಕಳ
ಮೊಬೈಲ್‌ : 6363666197
nk.newskarkala@gmail.com

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!