Tuesday, September 28, 2021
spot_img
Homeಸ್ಥಳೀಯ ಸುದ್ದಿಸೆ. 9 : ಪುಸ್ತಕಗಳ ಪ್ರದರ್ಶನ ಮತ್ತು ಗ್ರಂಥಾಲಯಕ್ಕೆ ಹಸ್ತಾಂತರ

ಸೆ. 9 : ಪುಸ್ತಕಗಳ ಪ್ರದರ್ಶನ ಮತ್ತು ಗ್ರಂಥಾಲಯಕ್ಕೆ ಹಸ್ತಾಂತರ

ಕಾರ್ಕಳ : ತನ್ನನ್ನು ಅಭಿನಂದಿಸಲೇ ಬೇಕೆಂದಿದ್ದರೆ ಪುಸ್ತಕ ನೀಡಿ. ಹಾರ ತುರಾಯಿ ತರಬೇಡಿ ಎಂದು ಸಚಿವ ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಪುಸ್ತಕಗಳ ಸಂಗ್ರಹವಾಗಿದೆ. ಈ ಪುಸ್ತಕಗಳ ಪ್ರದರ್ಶನ ಹಾಗೂ ಗ್ರಂಥಾಲಯಕ್ಕೆ ಹಸ್ತಾಂತರ ಕಾರ್ಯಕ್ರಮ ವಿಕಾಸ ಕಚೇರಿಯಲ್ಲಿ ಸೆ. 9ರಂದು ಸಂಜೆ 4 ಗಂಟೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!