Friday, September 24, 2021
spot_img
Homeಸ್ಥಳೀಯ ಸುದ್ದಿಕುಂಟಲ್ಪಾಡಿ : ಬ್ಯಾರಿಕೇಡ್‌ ಅಳವಡಿಕೆ

ಕುಂಟಲ್ಪಾಡಿ : ಬ್ಯಾರಿಕೇಡ್‌ ಅಳವಡಿಕೆ

4 ಬ್ಯಾರಿಕೇಡ್‌ ಕೊಡುಗೆ ನೀಡಿದ ಬೋರ್ಕಟ್ಟೆ ಗಣಪತಿ ಹೆಗ್ಡೆ

ಕಾರ್ಕಳ : ಅಪಘಾತ ವಲಯವೆಂದು ಪರಿಗಣಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಕುಂಟಲ್ಪಾಡಿ ಬೈಪಾಸ್ ರಸ್ತೆಯ ಕೂಡುರಸ್ತೆಗೆ ಸೆ. 4ರಂದು ಬ್ಯಾರಿಕೇಡ್‌ ಅಳವಡಿಸಲಾಯಿತು. ಬೋರ್ಕಟ್ಟೆ ಗಣಪತಿ ಹೆಗ್ಡೆ ಅವರು 4 ಬ್ಯಾರಿಕೇಡ್‌ ಕೊಡುಗೆ ನೀಡಿದರು. ಕಾರ್ಕಳ ನಗರ ಪೊಲೀಸ್ ಠಾಣೆಯ ಎಸ್‌ಐ ಮಧು ಬಿ.ಇ., ಕುಂಟಲ್ಪಾಡಿ ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ್, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲ್ಯಾನ್ ಕುಂಟಲ್ಪಾಡಿ, ಗಣೇಶ್ ಸಪಲಿಗ, ಗಂಗಾಧರ್ ಭಾಸ್ಕರ್ ಕುಲಾಲ್, ಶೇಖರ್ ಪೂಜಾರಿ, ರಮೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!