Tuesday, September 28, 2021
spot_img
Homeಸ್ಥಳೀಯ ಸುದ್ದಿಬೆಳ್ಮಣ್‌ : ಮಟ್ಕಾ ಆಟ- ಓರ್ವನ ಬಂಧನ

ಬೆಳ್ಮಣ್‌ : ಮಟ್ಕಾ ಆಟ- ಓರ್ವನ ಬಂಧನ

ಕಾರ್ಕಳ : ಬೆಳ್ಮಣ್ ಪೇಟೆ ಬಸ್ ನಿಲ್ದಾಣದ ಬಳಿ 1 ರೂ. ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಓರ್ವನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಹೆಜಮಾಡಿ ಗ್ರಾಮದ ಕೊಕ್ರಣಿ ಸುಂದರ ಸಾಲ್ಯಾನ್‌ ಬಂಧಿತ ಆರೋಪಿ. ಆ. 31ರಂದು ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ತಂಡ ದಾಳಿ ನಡೆಸಿದ್ದು, ಸುಂದರ ಸಾಲ್ಯಾನ್ ವಶಕ್ಕೆ ಪಡೆದಿದ್ದು, ಆತನಿಂದ 950 ರೂ. ಮಟ್ಕಾ ಬರೆದ ಚೀಟಿ ಪಡೆಯಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!