Tuesday, December 7, 2021
spot_img
Homeಸ್ಥಳೀಯ ಸುದ್ದಿಆ. 27-28 : ಸಚಿವ ಸುನಿಲ್‌ ಕುಮಾರ್‌ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ

ಆ. 27-28 : ಸಚಿವ ಸುನಿಲ್‌ ಕುಮಾರ್‌ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ

ಕಾರ್ಕಳ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಆ. 27 ಹಾಗೂ 28ರಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಈ ಸಂದರ್ಭ ವಿವಿಧ ಇಲಾಖೆಗಳ ಅಧಿಕಾರಿಗಳು ಸಚಿವರೊಂದಿಗೆ ಆಗಮಿಸಲಿದ್ದು, ಸಾರ್ವಜನಿಕ ಅಹವಾಲುಗಳಿಗೆ ಸ್ಪಂದನೆ ನೀಡಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.

ಆ. 27ರ ವೇಳಾಪಟ್ಟಿ
ಹಿರ್ಗಾನ ಗ್ರಾಮ ಪಂಚಾಯತ್ ಬೆಳಿಗ್ಗೆ 07.45 ಗಂಟೆಗೆ

ಮರ್ಣೆ‌ ಗ್ರಾಮ ಪಂಚಾಯತ್ ಬೆಳಿಗ್ಗೆ 08.30 ಗಂಟೆಗೆ

ಕಡ್ತಲ ಗ್ರಾಮ ಪಂಚಾಯತ್ ಬೆಳಿಗ್ಗೆ 9.15 ಗಂಟೆಗೆ

ಶಿವಪುರ ಗ್ರಾಮ ಪಂಚಾಯತ್ ಬೆಳಿಗ್ಗೆ 10.00 ಗಂಟೆಗೆ

ಚಾರಾ ಗ್ರಾಮ ಪಂಚಾಯತ್ ಬೆಳಿಗ್ಗೆ 10.45 ಗಂಟೆಗೆ

ಕುಚ್ಚೂರು ಗ್ರಾಮ ಪಂಚಾಯತ್ ಬೆಳಿಗ್ಗೆ 11.30 ಗಂಟೆಗೆ

ಹೆಬ್ರಿ ಗ್ರಾಮ ಪಂಚಾಯತ್ ಮಧ್ಯಾಹ್ನ 12.15 ಗಂಟೆಗೆ

ನಾಡ್ಪಾಲು ಗ್ರಾಮ ಪಂಚಾಯತ್ ಮಧ್ಯಾಹ್ನ 01. ಗಂಟೆಗೆ

ಮುದ್ರಾಡಿ ಗ್ರಾಮ ಪಂಚಾಯತ್ ಮಧ್ಯಾಹ್ನ 02.30 ಗಂಟೆಗೆ

ವರಂಗ ಗ್ರಾಮ ಪಂಚಾಯತ್ ಮಧ್ಯಾಹ್ನ 03.15 ಗಂಟೆಗೆ

ಶಿರ್ಲಾಲು ಗ್ರಾಮ ಪಂಚಾಯತ್ ಸಂಜೆ 04.00 ಗಂಟೆಗೆ

ಕೆರ್ವಾಶೆ‌ ಗ್ರಾಮ ಪಂಚಾಯತ್ ಸಂಜೆ 04.45 ಗಂಟೆಗೆ

ಮಾಳ ಗ್ರಾಮ ಪಂಚಾಯತ್ ಸಂಜೆ 05.30 ಗಂಟೆಗೆ

ನಲ್ಲೂರುಗ್ರಾಮ ಪಂಚಾಯತ್ ಸಂಜೆ 06.15 ಗಂಟೆಗೆ

ಮುಡಾರು ಗ್ರಾಮ ಪಂಚಾಯತ್‌ ಸಂಜೆ 07.00 ಗಂಟೆಗೆ

ಆ. 28ರ ವೇಳಾ ಪಟ್ಟಿ

ದುರ್ಗಾ ಗ್ರಾಮ ಪಂಚಾಯತ್ ಬೆಳಿಗ್ಗೆ 07.45 ಗಂಟೆಗೆ

ಮಿಯ್ಯಾರು‌ ಗ್ರಾಮ ಪಂಚಾಯತ್ ಬೆಳಿಗ್ಗೆ 08.30 ಗಂಟೆಗೆ

ಈದು ಗ್ರಾಮ ಪಂಚಾಯತ್ ಬೆಳಿಗ್ಗೆ 9.15 ಗಂಟೆಗೆ

ರೆಂಜಾಳ ಗ್ರಾಮ ಪಂಚಾಯತ್ ಬೆಳಿಗ್ಗೆ 10.00 ಗಂಟೆಗೆ

ಇರ್ವತ್ತೂರು ಗ್ರಾಮ ಪಂಚಾಯತ್ ಬೆಳಿಗ್ಗೆ 10.45 ಗಂಟೆಗೆ

ಸಾಣೂರು ಗ್ರಾಮ ಪಂಚಾಯತ್ ಬೆಳಿಗ್ಗೆ 11.30 ಗಂಟೆಗೆ

ಕಾಂತಾವರ ಗ್ರಾಮ ಪಂಚಾಯತ್ ಮಧ್ಯಾಹ್ನ 12.15 ಗಂಟೆಗೆ

ನಂದಳಿಕೆ ಗ್ರಾಮ ಪಂಚಾಯತ್ ಮಧ್ಯಾಹ್ನ 02.30ಗಂಟೆಗೆ

ಬೆಳ್ಮಣ್ ಗ್ರಾಮ ಪಂಚಾಯತ್ ಮಧ್ಯಾಹ್ನ 03.15 ಗಂಟೆಗೆ

ಇನ್ನಾ ಗ್ರಾಮ ಪಂಚಾಯತ್ ಸಂಜೆ 04.00 ಗಂಟೆಗೆ

ಮುಂಡ್ಕೂರು ಗ್ರಾಮ ಪಂಚಾಯತ್ ಮಧ್ಯಾಹ್ನ 04.45 ಗಂಟೆಗೆ

ಕಲ್ಯಾ ಗ್ರಾಮ ಪಂಚಾಯತ್ ಸಂಜೆ 05.30 ಗಂಟೆಗೆ

ನಿಟ್ಟೆ ಗ್ರಾಮ ಪಂಚಾಯತ್ ಸಂಜೆ 06.15 ಗಂಟೆಗೆ ಭೇಟಿ ನೀಡಲಿರುವರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!