ಕಾರ್ಕಳ: 35 ಕೊರೊನಾ ಪಾಸಿಟಿವ್

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಆ. 25ರಂದು 130 ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 73, ಕುಂದಾಪುರ 22, ಕಾರ್ಕಳ 35 ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.
ಉಡುಪಿಯ 45 ವರ್ಷದ ವ್ಯಕ್ತಿ, ಕುಂದಾಪುರದ 76 ವರ್ಷದ ಹಾಗೂ 47 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.









































































































































































error: Content is protected !!
Scroll to Top