Saturday, October 16, 2021
spot_img
HomeUncategorizedವಂದನಾ ರೈ ಅಭಿನಯದ ಧರಣಿ ಮಂಡಲ ವಿಡಿಯೋ ಬಿಡುಗಡೆ

ವಂದನಾ ರೈ ಅಭಿನಯದ ಧರಣಿ ಮಂಡಲ ವಿಡಿಯೋ ಬಿಡುಗಡೆ

ಕಾರ್ಕಳ : ವಿಡಿಯೋ ಮೂಲಕವೇ ಪಾಠ ಹೇಳಿಕೊಡುವ ಮೂಲಕ ಮನೆ ಮಾತಾಗಿರುವ ವಂದನಾ ರೈ ಅಭಿನಯಿಸಿರುವ ವಿಭಿನ್ನ ಶೈಲಿಯ ಧರಣಿ ಮಂಡಲ ವಿಡಿಯೋ ಬಿಡುಗಡೆ ಕಾರ್ಯಕ್ರಮ ಆ. 22ರಂದು ಕಾರ್ಕಳ ಜೇಸಿಸ್‌ ಶಾಲೆಯಲ್ಲಿ ನಡೆಯಿತು. ಉದ್ಯಮಿ ರವೀಂದ್ರ ಶೆಟ್ಟಿ ವಿಡಿಯೋ ಬಿಡುಗಡೆಗೊಳಿಸಿದರು. ವಂದನಾ ರೈ ಅವರ ಮಾತೃ ವನಜಾ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ, ಜೇಸಿಸ್‌ ಶಾಲಾ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ಜಾಗೃತಿ ಬಳಗದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಕಾರ್ಕಳ ಜೇಸಿ ಘಟಕದ ಅಧ್ಯಕ್ಷ ಸಂತೋಷ್‌ ಕುಮಾರ್‌ ರೆಂಜಾಳ ಮೊದಲಾದವರು ಉಪಸ್ಥಿತರಿದ್ದರು. ಎಲಿಯಾಸ್‌ ಮಸ್ಕರೇನ್ಹಸ್‌ ನಿರ್ಮಿಸಿರುವ ಈ ವಿಡಿಯೋ ಸುಧೀಂದ್ರ ಜೆ. ಶಾಂತಿ ನಿರ್ದೇಶನದಲ್ಲಿ ಮೂಡಿಬಂದಿದೆ.

ವಿಡಿಯೋಗಾಗಿ : https://youtu.be/REF2IncDYxM

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!