ಕಾರ್ಕಳ : ಜನಪ್ರಿಯ ಸುದ್ದಿಜಾಲ ನ್ಯೂಸ್ ಕಾರ್ಕಳ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ-2021 ಆಯೋಜಿಸಿದೆ. ಪವನ್ ಜ್ಯುವೆಲ್ಲರ್ಸ್ ಸಹಯೋಗದೊಂದಿಗೆ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ವಯೋಮಿತಿ 3 ರಿಂದ 5 ವರ್ಷ
ಪ್ರಥಮ ಬಹುಮಾನ – 3000/-
ದ್ವಿತೀಯ ಬಹುಮಾನ – 2000/-
ತೃತೀಯ ಬಹುಮಾನ – 1000/-
ನಿಯಮಗಳು
ಒಂದು ಮಗುವಿನ ಒಂದು ಭಾವಚಿತ್ರ ಮಾತ್ರ. 3ರಿಂದ 5 ವರ್ಷದೊಳಗಿನ ಮಕ್ಕಳಿಗೆ ಅವಕಾಶ.ಯಾವುದೇ ಹಳೆಯ ಫೋಟೋಗಳಿಗೆ ಅವಕಾಶವಿಲ್ಲ.
ಭಾವಚಿತ್ರವನ್ನು 6363666197, 9980255418 ಅಥವಾ nk.newskarkala@gmail.com ಗೆ ಕಳುಹಿಸಿಕೊಡಬಹುದಾಗಿದೆ. ಭಾವಚಿತ್ರ ಕಳುಹಿಸಿಕೊಡಲು ಕೊನೆಯ ದಿನಾಂಕ 27/08/2021.
ಎಲ್ಲ ಪೋಟೋವನ್ನು ನ್ಯೂಸ್ ಕಾರ್ಕಳ ಫೇಸ್ಬುಕ್ ಪೇಜ್ನಲ್ಲಿ ಪ್ರದರ್ಶಿಸಲಾಗುವುದು.
ಫೇಸ್ ಬುಕ್ ಲೈಕ್ ಪರಿಗಣಿಸುವುದಾದರೂ ತೀರ್ಪುಗಾರರ ಆಯ್ಕೆಯೇ ಅಂತಿಮ.
ಮಗುವಿನ ಜನನ ಪ್ರಮಾಣ ಪತ್ರವನ್ನು ಮಗುವಿನ ಫೋಟೋದೊಂದಿಗೆ ಲಗತ್ತಿಸುವುದು.
ಮಗುವಿನ ಹೆಸರು, ತಂದೆ-ತಾಯಿ ಹೆಸರು ಮತ್ತು ವಿಳಾಸ ಮೊಬೈಲ್ ಸಂಖ್ಯೆ ನಮೂದಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 6363666197, 9980255418 ಸಂಪರ್ಕಿಸಬಹುದಾಗಿದೆ.
Please like and share.