Wednesday, January 19, 2022
spot_img

ಉದ್ಯೋಗ ಮಾಹಿತಿ

ಉಪನ್ಯಾಸಕರ ಅರ್ಹತಾ ಪರೀಕ್ಷೇ-2021 ಕ್ಕೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸ್ನಾತಕೋತ್ತರ
ಕೊನೆಯ ದಿನಾಂಕ: 05-09-2021

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (SSC): ಜನರಲ್‌ ಡ್ಯೂಟಿ ಕಾನ್ಸ್‌ ಟೇಬಲ್‌ (ಪುರುಷ/ಮಹಿಳೆ) ಹುದ್ದೆಗಳು.
ವಿದ್ಯಾರ್ಹತೆ: ಎಸ್.‌ಎಸ್.ಎಲ್.ಸಿ.
ಕೊನೆಯ ದಿನಾಂಕ: 31-08-2021.

ಕೈಗಾರಿಕಾ ತರಬೇತಿ ಇಲಾಖೆ (ITI): ರಾಜ್ಯದ ಸರ್ಕಾರಿ & ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2021 ನೇ ಸಾಲಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 27-08-2021

2021-22ನೇ ಸಾಲಿನ ಅರೆ ವೈದ್ಯಕೀಯ ಡಿಪ್ಲೋಮ ಕೋರ್ಸ್ ಗಳಿಗೆ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 31-08-2021

ಕೇಂದ್ರ ಲೋಕಸೇವಾ ಆಯೋಗ (UPSC): ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್‌ (ಸಿಡಿಎಸ್)‌ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ.
ಕೊನೆಯ ದಿನಾಂಕ: 24-08-2021

ಐಡಿಬಿಐ ಬ್ಯಾಂಕ್‌ (IDBI): ಕಾರ್ಯನಿರ್ವಾಹಕ ಹುದ್ದೆಗಳು.
ವಿದ್ಯಾರ್ಹತೆ: ಪದವಿ
ಕೊನೆಯ ದಿನಾಂಕ: 18-08-2021.

ಕರ್ನಾಟಕ ರಾಜ್ಯ ಪೊಲೀಸ್‌ (KSP): ಅನುಯಾಯಿ (ಪುರುಷ) ಹುದ್ದೆಗಳು.
(ಅಡುಗೆಯವರು, ಕ್ಷೌರಿಕಾ, ಧೋಭಿ ಇತ್ಯಾದಿ ಹುದ್ದೆಗಳು)
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ: 30-08-2021

ಸಶಸ್ತ್ರ ಸೀಮಾ ಬಲ (SSB): 115 ಹೆಡ್‌ ಕಾನ್ಸ್‌ಟೇಬಲ್ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ 10+2 ಹಾಗೂ ಇಂಗ್ಲಿಷ್/‌ ಹಿಂದಿ ಟೈಪಿಂಗ್‌ ಜ್ಞಾನ ಹೊಂದಿರಬೇಕು.
ಕೊನೆಯ ದಿನಾಂಕ: 22-08-2021.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!