Wednesday, January 26, 2022
spot_img
HomeUncategorizedಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರತ್ಯುಷಾ ತಾಲೂಕಿಗೆ ಪ್ರಥಮ

ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರತ್ಯುಷಾ ತಾಲೂಕಿಗೆ ಪ್ರಥಮ

ಎಸ್‌ಎಸ್‌ಎಲ್‌ ಸಿ ಫಲಿತಾಂಶ
ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರತ್ಯುಷಾ ತಾಲೂಕಿಗೆ ಪ್ರಥಮ

ಕಾರ್ಕಳ : ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ಯುಷಾ ಕೆ. 623 ಅಂಕಗಳನ್ನು ಗಳಿಸಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಸಂಸ್ಕೃತ ವಿಷಯದಲ್ಲಿ 125, ಇಂಗ್ಲಿಷ್‌ 100, ಕನ್ನಡ 100, ಗಣಿತ 100, ವಿಜ್ಞಾನ 100 ಐದು ವಿಷಯದಲ್ಲಿ ಪೂರ್ಣ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದು, ಸಮಾಜದಲ್ಲಿ 98 ಅಂಕ ಗಳಿಸಿರುತ್ತಾರೆ. ಇವರು ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಪ್ರದರ್ಶ್ ಪರಾಂಜಪೆ ಹಾಗೂ ವಿಶ್ವಪ್ರಕಾಶಿನಿ ದಂಪತಿ ಪುತ್ರಿ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!