Sunday, September 26, 2021
spot_img
Homeರಾಜ್ಯಆ. 23ರಿಂದ 9-12ನೇ ತರಗತಿ ಆರಂಭ - ಶಿಕ್ಷಣ ಸಚಿವ ಬಿಸಿ. ನಾಗೇಶ್

ಆ. 23ರಿಂದ 9-12ನೇ ತರಗತಿ ಆರಂಭ – ಶಿಕ್ಷಣ ಸಚಿವ ಬಿಸಿ. ನಾಗೇಶ್

ಬೆಂಗಳೂರು: 9-12ವರೆಗಿನ ಶಾಲೆಗಳನ್ನು ಆ. 23ರಿಂದ ಆರಂಭಿಸಲು ಅನುಮತಿ ದೊರೆತಿದೆ. ಟಾಸ್ಕ್‌ ಫೋರ್ಸ್‌ ಕೂಡ ಶಾಲೆ ಆರಂಭಿಸಲು ಒಪ್ಪಿಗೆ ನೀಡಿದೆ. ಹೀಗಾಗಿ ಎಸ್‌ಒಪಿ ಅನುಸಾರವಾಗಿ 23ರಿಂದ ಶಾಲೆ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!