Tuesday, September 28, 2021
spot_img
Homeಸ್ಥಳೀಯ ಸುದ್ದಿಅಭಿನಂದಿಸಲು ಹಾರ ಬದಲು ಕನ್ನಡ ಪುಸ್ತಕ ನೀಡುವಂತೆ ಸುನಿಲ್‌ ಕುಮಾರ್‌ ಮನವಿ

ಅಭಿನಂದಿಸಲು ಹಾರ ಬದಲು ಕನ್ನಡ ಪುಸ್ತಕ ನೀಡುವಂತೆ ಸುನಿಲ್‌ ಕುಮಾರ್‌ ಮನವಿ

ಸಚಿವರಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಆಗಮನ : ಬಂಡಿಮಠದಲ್ಲಿ ಸಾರ್ವಜನಿಕ ಸನ್ಮಾನ

ಕಾರ್ಕಳ : ತನ್ನನ್ನು ಅಭಿನಂದಿಸಲು ಆಗಮಿಸುವ ಸ್ನೇಹಿತರು, ಹಿತೈಷಿಗಳು, ಪಕ್ಷದ ಬಂಧುಗಳು, ಕ್ಷೇತ್ರದ ಜನತೆ ಹಾರ ತುರಾಯಿ ಬದಲಾಗಿ ಒಂದು ಕನ್ನಡ ಪುಸ್ತಕ ತರುವಂತೆ ನೂತನ ಸಚಿವ ವಿ. ಸುನಿಲ್‌ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಪುಸ್ತಕವನ್ನು ಕಾರ್ಕಳ ಗ್ರಂಥಾಲಯಕ್ಕೆ ನೀಡುವುದಾಗಿ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಸುರತ್ಕಲ್‌‌, ಹೆಜಮಾಡಿ, ಬೆಳ್ಮಣ್‌, ಆನೆಕೆರೆ, ಅನಂತಶಯನ ಆಗಿ ಕಾರ್ಕಳ ಬಂಡಿಮಠಕ್ಕೆ ಸಚಿವರು ಆಗಮಿಸಲಿದ್ದಾರೆ. ಬಂಡಿಮಠದಲ್ಲಿ 12 ಗಂಟೆಗೆ ಸಾರ್ಜಜನಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!