Saturday, January 22, 2022
spot_img
Homeಸ್ಥಳೀಯ ಸುದ್ದಿನ್ಯೂಸ್‌ ಕಾರ್ಕಳದಲ್ಲಿ ವರದಿ, ಜಾಹೀರಾತು ನೀಡಲು ಸಂಪರ್ಕಿಸಿ

ನ್ಯೂಸ್‌ ಕಾರ್ಕಳದಲ್ಲಿ ವರದಿ, ಜಾಹೀರಾತು ನೀಡಲು ಸಂಪರ್ಕಿಸಿ

6363666197

ಕಳೆದ ಅಕ್ಟೋಬರ್‌ 25ರಂದು ಅನಾವರಣಗೊಂಡ ನ್ಯೂಸ್‌ ಕಾರ್ಕಳ ನಿಷ್ಪಕ್ಷ, ನಿಖರ, ಕ್ಷಣ-ಕ್ಷಣದ ಸುದ್ದಿಯೊಂದಿಗೆ ಕಾರ್ಕಳ, ಹೆಬ್ರಿಯಲ್ಲಿ ಮನೆಮಾತಾಗಿರುವುದು ಸಂತಸದ ವಿಚಾರ. ಅಲ್ಪ ಅವಧಿಯಲ್ಲೇ 150ಕ್ಕಿಂತಲೂ ಅಧಿಕ ವ್ಯಾಟ್ಸಪ್‌ ಗ್ರೂಪ್ ಹೊಂದಿದ್ದು, ಕಾರ್ಕಳ ಹೆಬ್ರಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶದಲ್ಲಿ ನೆಲೆಸಿರುವ ನಮ್ಮೂರಿನವರಿಗೆ ನಿತ್ಯ ಸುದ್ದಿ ತಲುಪಿಸುತ್ತಿದೆ. ಸುದ್ದಿಯೊಂದಿಗೆ ಲೇಖನ, ಉಪಯುಕ್ತ ಮಾಹಿತಿ, ಉದ್ಯೋಗ ಮಾಹಿತಿ ಇನ್ನಿತರ ಕಾರ್ಯಕ್ರಮ, ನೇರ ಪ್ರಸಾರ ಪ್ರಸಾರಗೊಳ್ಳುತ್ತಿದೆ. ನ್ಯೂಸ್‌ ಕಾರ್ಕಳ ಫೇಸ್‌ಬುಕ್‌ ಪೇಜ್‌, ಯೂಟ್ಯೂಬ್‌ ಚಾನೆಲ್‌ ಲಭ್ಯವಿದೆ.

ನೇರ ಪ್ರಸಾರ
ಸಭೆ-ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮವಿದ್ದಲ್ಲಿ ನ್ಯೂಸ್ ಕಾರ್ಕಳದ ಮೂಲಕ ನೇರ ಪ್ರಸಾರ ಮಾಡುತ್ತೇವೆ. ಪ್ರೀತಿಯ ಓದುಗರ, ವೀಕ್ಷಕರ ಬೆಂಬಲ ಸದಾ ನ್ಯೂಸ್‌ ಕಾರ್ಕಳದ ಮೇಲಿರಲಿ ಎಂಬ ಆಶಯದೊಂದಿಗೆ…

ಧನ್ಯವಾದಗಳು

ಟೀಮ್‌ ನ್ಯೂಸ್‌ ಕಾರ್ಕಳ
6363666197

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!