Wednesday, January 19, 2022
spot_img
Homeಸ್ಥಳೀಯ ಸುದ್ದಿಶ್ರೀ ಲಕ್ಷ್ಮೀ ಜನಾರ್ಧನ್ ಇಂಟರ್ನೇಶನಲ್ ಸ್ಕೂಲ್ ಬೆಳ್ಮಣ್‌

ಶ್ರೀ ಲಕ್ಷ್ಮೀ ಜನಾರ್ಧನ್ ಇಂಟರ್ನೇಶನಲ್ ಸ್ಕೂಲ್ ಬೆಳ್ಮಣ್‌

ಸಿ.ಬಿ.ಎಸ್.ಇ. 10 ನೇ ತರಗತಿಯಲ್ಲಿ ಸತತವಾಗಿ 13 ನೇ ವರುಷ ಶೇ. 100 ಫಲಿತಾಂಶ
ಕಾರ್ಕಳ : ಸಿ.ಬಿ.ಎಸ್.ಇ. 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಕಾರ್ಕಳ ಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ಧನ್ ಇಂಟರ್ನೇಶನಲ್ ಸ್ಕೂಲ್ ಸತತ 13 ನೇ ವರುಷ ಶೇ. 100 ಫಲಿತಾಂಶ ಪಡೆದಿದೆ. ಸಂಸ್ಥೆಯ ಒಟ್ಟು 66 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು ಅವರಲ್ಲಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕೃತಾರ್ಥ್ ಭುಜಂಗ ಶೆಟ್ಟಿ (94.8%), ಜೋಯ್ಸ್ಟರ್ ಫ್ರಾನ್ಸಿ ಮೆನೇಜಿಸ್ (94.8%), ಜೇಸನ್ ರೋಹಿತ್ ಆಳ್ವ (94%), ಅಮನ್ ಮರಿಯಾನ್ ಕುಟಿನ್ಹ (93.8%), ಹರ್ಷ ಗಣೇಶ್ (93.8%), ಧನ್ಯ ಆಚಾರ್ಯ (93%), ನಿಕ್ಷಿತ್ ಹೆಗ್ಡೆ (92%), ಪ್ರಷಿನ್ ಶೆಟ್ಟಿ (91.8%), ಪ್ರಜ್ವಲ್ ಇನ್ನ (91.6%), ಮಿಷ ಲಕ್ಷ್ಮಣ ಶೆಟ್ಟಿ (91.4%), ಸ್ವಪ್ನಿಲ್ ಶೆಟ್ಟಿ (91.2%), ಜೆನಿಷ ಶೆರೆಲ್ ಡಿಸೋಜಾ (90.6%), ಲಾರೆನ್ ಪಿಂಟೋ (90.2%) ಅಂಕಗಳನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!