Thursday, December 2, 2021
spot_img
Homeಸ್ಥಳೀಯ ಸುದ್ದಿನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹೆಚ್.‌ ಕೆ. ಗಣಪ್ಪಯ್ಯ ಅವರ ಅಭಿನಂದನಾ ಸಮಾರಂಭ

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹೆಚ್.‌ ಕೆ. ಗಣಪ್ಪಯ್ಯ ಅವರ ಅಭಿನಂದನಾ ಸಮಾರಂಭ

ಕಾರ್ಕಳ : ದುರ್ಗ ತೆಳ್ಳಾರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ 26 ವರ್ಷಗಳ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಹೆಚ್.ಕೆ. ಗಣಪ್ಪಯ್ಯ ಅವರ ಅಭಿನಂದನಾ ಸಮಾರಂಭ ಆ. 1ರಂದು ಶಾಲೆಯಲ್ಲಿ ಜರಗಿತು. ದುರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಕಾರ್ಕಳ ವಲಯದ ದೈಹಿಕ ಪರಿವೀಕ್ಷಣಾಧಿಕಾರಿ ಸಿದ್ದಪ್ಪ, ನಿವೃತ್ತ ಮುಖ್ಯಶಿಕ್ಷಕಿ ಸಾವಿತ್ರಿ ಮನೋಹರ್, ಮುಖ್ಯಶಿಕ್ಷಕಿ ಸ್ಮಿತಾ ಭಂಡಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಹೆಗ್ಡೆ, ಮಾಜಿ ಅಧ್ಯಕ್ಷ ಶಾಬುದ್ದೀನ್ ಸಾಹೇಬ್, ಉದಯ ಕೃಷ್ಣ ಭಟ್, ಶ್ರೀಪತಿ ಭಟ್, ಕೃಷ್ಣ ಭಟ್ ಬಾಲಾಜೆ, ಟಿ. ರಾಘವ ಶೆಟ್ಟಿ, ಗಣದೀಪ್ ವೆಳಂಕರ್, ಪಾರ್ಶ್ವನಾಥ ಜೈನ್ ಮತ್ತು ಕೆ.ಕೃಷ್ಣ ಉಪಸ್ಥಿತರಿದ್ದರು. ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ ಸ್ವಾಗತಿಸಿ, ಶಿಕ್ಷಕಿ ವಿಜಯ ಕಾರ್ಯಕ್ರಮ ನಿರೂಪಿಸಿದರು. ಎಂ. ವಿನಯ ನಾತು ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!