Tuesday, December 7, 2021
spot_img
Homeಸ್ಥಳೀಯ ಸುದ್ದಿಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಪತ್ತೊಂಜಿಕಟ್ಟೆ ಅಧ್ಯಕ್ಷರಾಗಿ ಸುರೇಶ್‌ ಸುವರ್ಣ

ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಪತ್ತೊಂಜಿಕಟ್ಟೆ ಅಧ್ಯಕ್ಷರಾಗಿ ಸುರೇಶ್‌ ಸುವರ್ಣ

ಕಾರ್ಕಳ: ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಪತ್ತೊಂಜಿಕಟ್ಟೆ-ಪೆರ್ವಾಜೆ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಸುವರ್ಣ ಆಯ್ಕೆಯಾಗಿದ್ದಾರೆ. ಸಂಘದ ಹಿರಿಯ ಸದಸ್ಯ ಸದಾಶಿವ ಶೆಟ್ಟಿ ಅವರ ಅ‍ಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಸದಾನಂದ ಗುತ್ತಬೈಲು ಮತ್ತು ಸದಾಶಿವ ಶೆಟ್ಟಿ, ಕಾಯ೯ದಶಿ೯ಯಾಗಿ ರಾಘವೇಂದ್ರ ಶೆಟ್ಟಿ, ಜತೆ ಕಾಯ೯ದಶಿ೯ಯಾಗಿ ದಿನೇಶ್ ಕೊರಲಕೋಡಿ, ಕೋಶಾಧಿಕಾರಿಯಾಗಿ ಪ್ರಜ್ವಲ್ ದೇವಾಡಿಗ, ಕ್ರೀಡಾ ಕಾಯ೯ದಶಿ೯ಯಾಗಿ ಸಂದೇಶ್ ಕೋಟ್ಯಾನ್, ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಜಯಪ್ರಕಾಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಲೆಕ್ಕ ಪರಿಶೊಧಕರಾಗಿ ಪ್ರಸನ್ನ ರಾವ್ ಮತ್ತು ಅಶೋಕ್ ಸುವರ್ಣ, ಗೌರವ ಸಲಹೆಗಾರರಾಗಿ ಪ್ರಭಾಕರ ಬಂಗೇರ, ಎಂ. ಗಣೇಶ ಶೆಟ್ಟಿ, ಚಂದ್ರ ಹಾಸ ಸುವರ್ಣ, ಹೆನ್ರಿ ಸಾಂತ್ ಮಯೋರ್, ನಜೀರ್ ಅಹಮದ್, ಅಬ್ದುಲ್ ರಹೀಂ, ಮೊನಪ್ಪ ದೇವಾಡಿಗ, ಅಬ್ದುಲ್ ಕರೀಂ ಅವರನ್ನು ಆರಿಸಲಾಯಿತು. 15 ಮಂದಿ ಸದಸ್ಯರನ್ನೊಳಗೊಂಡ ಕಾಯ೯ಕಾರಿ ಸಮಿತಿಯನ್ನು ಇದೇ ಸಂದರ್ಭ ರಚಿಸಲಾಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!