Saturday, October 16, 2021
spot_img
Homeಸ್ಥಳೀಯ ಸುದ್ದಿಮಂಗಳ ಶೆಟ್ಟಿಯವರಿಗೆ ಪಿಎಚ್. ಡಿ

ಮಂಗಳ ಶೆಟ್ಟಿಯವರಿಗೆ ಪಿಎಚ್. ಡಿ


ಕಾರ್ಕಳ : ಎನ್‌ಎಂಎಎಂಐಟಿ ನಿಟ್ಟೆ ಕಾಲೇಜಿನ ಎಂಸಿಎ ಉಪನ್ಯಾಸಕಿ ಮಂಗಳ ಶೆಟ್ಟಿ ಅವರು ಮಂಡಿಸಿದ ಸ್ಟಡಿ ಆನ್ ಅಟೂಮೆಟೆಡ್ ಮೆಥಡ್ ಆಫ್ ಬ್ಯಾಕ್ಟೀರಿಯಾ ಇಮೇಜ್ ಐಡೆಂಟಿಫಿಕೇಶನ್ ಆಂಡ್ ಕ್ಲಾಸಿಫಿಕೇಶನ್ ಯುಸಿಂಗ್ ಐಮೇಜ್ ಅನಾಲಿಸಿಸ್ ಎಂಬ ಮಹಾಪ್ರಬಂಧಕ್ಕೆ ಬೆಳಗಾಂ ವಿಶ್ವೇಶ್ವರಯ್ಯ ಟಕ್ನಾಲಾಜಿಕಲ್ ಯುನಿರ್ವಸಿಟಿಯು ಪಿಎಚ್. ಡಿ ಪದವಿ ನೀಡಿದೆ. ಇವರು ಎನ್‌ಎಂಎಎಂಐಟಿ ನಿಟ್ಟೆ ಕಾಲೇಜಿನ ಡಾ| ಬಾಲಸುಬ್ರಮಣಿ ಆರ್. ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!