Saturday, October 16, 2021
spot_img
Homeಸ್ಥಳೀಯ ಸುದ್ದಿಜೇಸಿಐ ಕಾರ್ಕಳಕ್ಕೆ ಮಧ್ಯಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ

ಜೇಸಿಐ ಕಾರ್ಕಳಕ್ಕೆ ಮಧ್ಯಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ

ಕಾರ್ಕಳ : ಮಂಗಳೂರಿನ ಕಾರ್ಡಲ್ ಮಿನಿ ಹಾಲ್ ನಲ್ಲಿ ಆ. 1ರಂದು ನಡೆದ ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಕಾರ್ಕಳ ಜೇಸಿಐ ಘಟಕಕ್ಕೆ ಔಟ್‌ ಸ್ಟಾಂಡಿಂಗ್‌ ಲೋಮ್‌ ವಿನ್ನರ್‌ ಅವಾರ್ಡ್‌, ಔಟ್‌ ಸ್ಟಾಂಡಿಂಗ್‌ ಸ್ಪೇಷಲ್‌ ಪ್ರಾಜೆಕ್ಟ್‌ ರನ್ನರ್‌ ಅವಾರ್ಡ್‌, ಎಕ್ಸಲೆನ್ಸ್‌ ಅವಾರ್ಡ್‌, ಕಾರ್ಕಳ ಘಟಕ ದ ಜೆಸಿರೆಟ್ ಅಧ್ಯಕ್ಷೆ ಸುಜಾತ ರಾಮಚಂದ್ರ ಅವರಿಗೆ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಸೇರಿದಂತೆ ಇನ್ನಿತರ ಪ್ರಶಸ್ತಿ ದೊರೆತಿದೆ. ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷ ನಾಗೇಶ್ ನಾವುಡ ಅವರು ಕಾರ್ಕಳ ಜೇಸಿಐ ಅಧ್ಯಕ್ಷ ಸಂತೋಷ್‌ ಕುಮಾರ್‌, ಕಾರ್ಯದರ್ಶಿ ವಿಘ್ನೇಶ್‌ ಪ್ರಸಾದ್‌, ಸಮದ್‌ ಖಾನ್‌ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!