Thursday, December 2, 2021
spot_img

ಉದ್ಯೋಗ ಮಾಹಿತಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ದ.ಕ. ಜಿಲ್ಲೆಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು.
ವಿದ್ಯಾರ್ಹತೆ: ಕಾರ್ಯಕರ್ತೆ – ಎಸ್‌ಎಸ್‌ಎಲ್‌ಸಿ, ಸಹಾಯಕಿ_ 4-9ನೇ ತರಗತಿ
ಕೊನೆಯ ದಿನಾಂಕ: 07-08-2021

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (SSC): ಜನರಲ್‌ ಡ್ಯೂಟಿ ಕಾನ್ಸ್‌ಟೇಬಲ್ (ಪುರುಷ/ಮಹಿಳೆ) ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
ಕೊನೆಯ ದಿನಾಂಕ: 31-08-2021

ಸಶಸ್ತ್ರ ಸೀಮಾ ಬಲ (SSB): 115 ಹೆಡ್‌ ಕಾನ್ಸ್‌ಟೇಬಲ್ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ/10+2 ಹಾಗೂ ಇಂಗ್ಲೀಷ್/ಹಿಂದಿ ಟೈಪಿಂಗ್‌ ಜ್ಞಾನ ಹೊಂದಿರಬೇಕು.
ಕೊನೆಯ ದಿನಾಂಕ: 22-08-2021

ಆಯಿಲ್‌ ಇಂಡಿಯಾ ಲಿಮಿಟೆಡ್‌ (OIL): 120 ಜೂನಿಯರ್‌ ಅಸಿಸ್ಟೆಂಟ್‌ (ಕ್ಲರ್ಕ್‌ ಕಮ್‌ ಕಂಪ್ಯೂಟರ್‌ ಅಪರೇಟರ್‌) ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ (10+2) ಮತ್ತು ಡಿಪ್ಲೋಮಾ/ ಕಂಪ್ಯೂಟರ್‌ ಅಪ್ಲಿಕೇಶನ್‌ ಸರ್ಟಿಫಿಕೇಟ್‌ ಹೊಂದಿರಬೇಕು.
ಕೊನೆಯ ದಿನಾಂಕ: 15-08-2021

2021-22ನೇ ಸಾಲಿನ ಮೆಡಿಕಲ್‌ ಕೋರ್ಸ್‌ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEEET) ಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 06-08-2021

ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರದಿಂದ ನೀಡಲ್ಪಡುವ 2000 ರೂಪಾಯಿಗಳ ಕೋವಿಡ್‌ ಪರಿಹಾರಧನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 31-07-2021

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!