Wednesday, January 26, 2022
spot_img
Homeಸ್ಥಳೀಯ ಸುದ್ದಿಹಿರ್ಗಾನ : ಜೀಪು ಸ್ಕೂಟರ್‌ ಡಿಕ್ಕಿ-ಸವಾರನಿಗೆ ಗಾಯ

ಹಿರ್ಗಾನ : ಜೀಪು ಸ್ಕೂಟರ್‌ ಡಿಕ್ಕಿ-ಸವಾರನಿಗೆ ಗಾಯ

ಕಾರ್ಕಳ : ಹಿರ್ಗಾನ ಗ್ರಾಮದ ಜೋಡುರಸ್ತೆ ಹೆಚ್‌ಪಿ ಪೆಟ್ರೋಲ್‌ ಪಂಪ್ ಬಳಿ ಸ್ಕೂಟರ್‌ ((KA-20-U-3568)) ಗೆ ಜೀಪು (CNO 7272) ಡಿಕ್ಕಿ ಹೊಡೆದ ಘಟನೆ ಜು. 28ರಂದು ನಡೆದಿದೆ. ಪರಿಣಾಮ ಸ್ಕೂಟರ್‌ ಪಲ್ಟಿಯಾಗಿದ್ದು, ಸ್ಕೂಟರ್‌ ಸವಾರ ಅನ್ವರ್‌ ಹುಸೇನ್‌ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!