Wednesday, January 26, 2022
spot_img

ಉದ್ಯೋಗ ಮಾಹಿತಿ

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌(SSC) : ಜನರಲ್‌ ಡ್ಯೂಟಿ ಕಾನ್ಸ್ಟೇಬಲ್‌ (ಪುರುಷ/ಮಹಿಳೆ) ಹುದ್ದೆಗಳು.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ
ಕೊನೆಯ ದಿನಾಂಕ: 31/08/2021

ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI): 6100 ಅಪ್ರೆಂಟಿಸ್‌ ನೇಮಕಾತಿ.
ವಿದ್ಯಾರ್ಹತೆ: ಪದವಿ.
ಕೊನೆಯ ದಿನಾಂಕ: 26/07/2021

ಆಯಿಲ್‌ ಇಂಡಿಯಾ ಲಿಮಿಟೆಡ್‌ (OIL): 120 ಜ್ಯೂನೀಯರ್‌ ಅಸಿಸ್ಟೆಂಟ್‌ (ಕ್ಲರ್ಕ್‌ ಕಮ್‌ ಕಂಪ್ಯೂಟರ್‌ ಅಪರೇಟರ್)‌ ಹುದ್ದೆಗಳು. ವಿದ್ಯಾರ್ಹತೆ: ದ್ವಿತೀಯ ಪಿಯುಸಿ (10+2) ಮತ್ತು ಡಿಪ್ಲೋಮಾ/ಕಂಪ್ಯೂಟರ್‌ ಅಪ್ಲಿಕೇಶನ್‌ ಸರ್ಟಿಫಿಕೇಟ್‌ ಹೊಂದಿರಬೇಕು. ಕೊನೆಯ ದಿನಾಂಕ: 15/08/2021

ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರದಿಂದ ನೀಡಲ್ಪಡುವ 2000/- ರೂಪಾಯಿಗಳ ಕೋವಿಡ್‌ ಪರಿಹಾರ ಧನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 31/07/2021

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!