Saturday, July 24, 2021
spot_img
Homeಸ್ಥಳೀಯ ಸುದ್ದಿರವೀಂದ್ರ ಮೊಯ್ಲಿಯವರಿಗೆ ಸಹಪಾಠಿಗಳಿಂದ ಸನ್ಮಾನ

ರವೀಂದ್ರ ಮೊಯ್ಲಿಯವರಿಗೆ ಸಹಪಾಠಿಗಳಿಂದ ಸನ್ಮಾನ

ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ 1990-93 ಸಾಲಿನ ವಾಣಿಜ್ಯ ವಿಭಾಗದ ಗೆಳೆಯರು ಕಾರ್ಕಳ ನಗರ ಬಿಜೆಪಿ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ತಮ್ಮ ಸಹಪಾಠಿ ರವೀಂದ್ರ ಮೊಯ್ಲಿಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿದರು. ಸುನಿಲ್ ಕುಮಾರ್ ಶೆಟ್ಟಿ, ನಿತ್ಯಾನಂದ ಪೈ, ನಾಮದೇವ್ ಕಾಮತ್, ಪ್ರಕಾಶ್ ಕಾರ್ಕಳ, ಲಕ್ಷ್ಮೀಕಾಂತ್ ಪ್ರಭು, ಸತ್ಯನಾರಾಯಣ ಕಿಣಿ, ಆತೀಕ್ ಅಹ್ಮದ್, ದಯಾನಂದ್, ರಾಜೇಂದ್ರ ಪ್ರಸಾದ್, ರಾಜೇಂದ್ರ ಪೈ, ಆಶಾ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!