ಕಾರ್ಕಳ : 34 ಕೊರೊನಾ ಪಾಸಿಟಿವ್

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ‌ಜು. 21ರಂದು 104 ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 57, ಕುಂದಾಪುರ 11, ಕಾರ್ಕಳ 34, ಹೊರ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಕುಂದಾಪುರದ 53 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.





























































































































































































































error: Content is protected !!
Scroll to Top