Saturday, December 4, 2021
spot_img
Homeಸ್ಥಳೀಯ ಸುದ್ದಿಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್‌ನಿಂದ ಚಾಮರಾಜನಗರಕ್ಕೆ ಕಾಲ್ನಡಿಗೆ ಹೊರಟ ವಿವೇಕಾನಂದ ಎಚ್.ಕೆ. ಕಾರ್ಕಳ ಪ್ರವೇಶ

ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್‌ನಿಂದ ಚಾಮರಾಜನಗರಕ್ಕೆ ಕಾಲ್ನಡಿಗೆ ಹೊರಟ ವಿವೇಕಾನಂದ ಎಚ್.ಕೆ. ಕಾರ್ಕಳ ಪ್ರವೇಶ

ಕಾರ್ಕಳ : ಮಾನವೀಯ ಮೌಲ್ಯಗಳ ಪುನರುತ್ಥಾನ ಉದ್ಧೇಶದೊಂದಿಗೆ ಇಡೀ ರಾಜ್ಯವನ್ನು ಕಾಲ್ನಡಿಗೆ ಮೂಲಕವೇ ಸಂಚರಿಸುವ ಮಹತ್ತರ ಕಾರ್ಯವನ್ನು ಕೈಗೊಂಡಿರುವ ಬೆಂಗಳೂರಿನ ವಿವೇಕಾನಂದ ಎಚ್.ಕೆ. ಜು. 20ರಂದು ಕಾರ್ಕಳ ತಲುಪಿದರು. ಕಾರ್ಕಳ ಪ್ರವೇಶ ಮಾಡುವ ಸಂದರ್ಭ ಜಾಗೃತಿ ಫೌಂಡೇಶನ್‌ ಸಂಚಾಲಕ ಸಿಯಾ ಸಂತೋಷ್‌ ನಾಯಕ್‌ ಶಾಲು ಹಾಕಿ ಬರಮಾಡಿಕೊಂಡರು. ಈ ವೇಳೆ ಎಣ್ಣೆಹೊಳೆ ರಾಧನಾಯಕ್‌ ಪ್ರೌಢಶಾಲೆಯ ಶಿಕ್ಷಕ ರಾಜರಾಂ ಶೆಟ್ಟಿ ಉಪಸ್ಥಿತರಿದ್ದರು.

2020 ನವೆಂಬರ್‌ 1ರಂದು ಬೀದರ್‌ ಜಿಲ್ಲೆಯ ಔರಾದ್‌ನಿಂದ ಪಾದಯಾತ್ರೆ ಬೆಳೆಸಿರುವ ವಿವೇಕಾನಂದ ಅವರು ಸೋಮವಾರ ಶೃಂಗೇರಿ ತಲುಪಿದ್ದರು. ಮಳೆ ಬಿಸಿಲೆನ್ನದೇ ಪಾದಯಾತ್ರೆಯಲ್ಲೇ ಸಾಗುತ್ತಿರುವ ಅವರು ಮಂಗಳವಾರ ಸಂಜೆ ಕಾರ್ಕಳ ತಲುಪಿದ್ದು, ಬುಧವಾರ ಹೆಬ್ರಿಯತ್ತ ಹೊರಡಲಿರುವರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!