Tuesday, August 3, 2021
spot_img
Homeಸ್ಥಳೀಯ ಸುದ್ದಿಮುಂಬೈ ಹೊಟೇಲ್‌ ಉದ್ಯಮಿ ಬಜಗೋಳಿಯ ಕರುಣಾಕರ್‌ ಪುತ್ರನ್‌ ಆತ್ಮಹತ್ಯೆ

ಮುಂಬೈ ಹೊಟೇಲ್‌ ಉದ್ಯಮಿ ಬಜಗೋಳಿಯ ಕರುಣಾಕರ್‌ ಪುತ್ರನ್‌ ಆತ್ಮಹತ್ಯೆ

ಕಾರ್ಕಳ : ಬಜಗೋಳಿ ಮೂಲದ ಮುಂಬೈ ಹೊಟೇಲ್ ಉದ್ಯಮಿ ವಿರಾರ್‌ ಕರುಣಾಕರ್‌ ಪುತ್ರನ್‌‌ ಅವರು ಜು. 16ರಂದು ತಮ್ಮ ಸ್ಟಾರ್‌ ಪ್ಲಾನೆಟ್‌ ಹೊಟೇಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಡಿಗೆ ನೆಲೆಯಲ್ಲಿ ಸ್ಟಾರ್‌ ಪ್ಲಾನೆಟ್‌ ಹೊಟೇಲ್‌ ನಡೆಸುತ್ತಿದ್ದ ಕರುಣಾಕರ್‌ ಪುತ್ರನ್‌ ಅವರು ಲಾಕ್‌ ಡೌನ್‌ ಬಳಿಕ ಆರ್ಥಿಕ ಸಂಕಷ್ಟಕ್ಕೀಡಾದರು. ಇದರಿಂದ ಬೇಸತ್ತ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!