Saturday, July 24, 2021
spot_img
Homeಸ್ಥಳೀಯ ಸುದ್ದಿಕ್ಯಾಂಪ್ಕೋ ತಯಾರಿಸಿದ ಹಲಸಿನ ಹಣ್ಣಿನ ಚಾಕಲೇಟ್‌ ಬಿಡುಗಡೆ

ಕ್ಯಾಂಪ್ಕೋ ತಯಾರಿಸಿದ ಹಲಸಿನ ಹಣ್ಣಿನ ಚಾಕಲೇಟ್‌ ಬಿಡುಗಡೆ


ಕ್ಯಾಂಪ್ಕೋ ಸಂಸ್ಥೆ ತಯಾರಿಸಿದ ಹಲಸಿನ ಹಣ್ಣಿನಿಂದ ಮಾಡಿದ ಚಾಕಲೇಟ್ ಅನ್ನು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಜು. 16ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಕ್ಯಾಂಪ್ಕೊ ನಿರ್ದೇಶಕ
ದಯಾನಂದ್ ಹೆಗ್ಡೆ, ಕುಕ್ಕುಂದೂರು ಗ್ರಾ.ಪಂ. ಸದಸ್ಯ ಆಂತೋನಿ ಡಿ ಸೋಜಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕ್ಯಾಂಪ್ಕೋ ಹಲಸಿನ ಹಣ್ಣಿನ ಚಾಕಲೇಟ್‌ ತಯಾರಿಸುವುದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯ ಹಲಸಿನ ಹಣ್ಣಿಗೂ ಬೇಡಿಕೆ ದೊರೆಯಲಿದೆ.

ಕರಾವಳಿ ಭಾಗದ ರೈತರ ಉತ್ಪನ್ನಗಳಿಗೆ ಬೇಡಿಕೆ ಕಲ್ಪಿಸುವ ಮೂಲಕ ಕ್ಯಾಂಪ್ಕೋ ಸಂಸ್ಥೆ ನೆರವಾಗುತ್ತಿದೆ ಎಂದು ಸುನಿಲ್‌ ಕುಮಾರ್‌ ಬಣ್ಣಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!