ದಾನಶಾಲೆ ಪ್ರವಚನ ಮಂದಿರದಲ್ಲಿ ಬುಧವಾರ ಮಧ್ಯಾಹ್ನ ಅನಂತರ ಮೊದಲ ಡೋಸ್ ಲಸಿಕೆ ಲಭ್ಯ

ಕಾರ್ಕಳ : ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜು. 14 ರಂದು ಅಪರಾಹ್ನ 2 ಗಂಟೆಯ ಅನಂತರ ಮೊದಲ ಡೋಸ್ ಲಸಿಕೆ ನೀಡಲಾಗುವುದು. ಪೂರ್ವಹ್ನ 10 ಗಂಟೆಯಿಂದ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲಾಗುವುದು.
45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು 18ರಿಂದ 44 ವರ್ಷದೊಳಗಿನವರಿಗೆ ಸರಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತೆ ಗುಂಪಿನವರು Annexure 3 ಸಂಬಂಧಪಟ್ಟ ನೋಡಲ್ ಅಧಿಕಾರಿಯ ಅನುಮತಿ ಪತ್ರ ಪಡೆದು ಮೊದಲ ಡೋಸ್ ಪಡೆಯಬಹುದಾಗಿದೆ ಲಸಿಕಾ ಕೇಂದ್ರ ಪ್ರಕಟನೆಯಲ್ಲಿ ತಿಳಿಸಿದೆ‌.





























































































































































































































error: Content is protected !!
Scroll to Top