Thursday, August 5, 2021
spot_img

ಉದ್ಯೋಗ ಮಾಹಿತಿ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ -2021 (KARTET) ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 20-07-2021.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ದಕ್ಷಿಣ ಕನ್ನಡ ಜಿಲ್ಲೆಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು.
ವಿದ್ಯಾರ್ಹತೆ: ಕಾರ್ಯಕರ್ತೆ– ಎಸ್.‌ಎಸ್.‌ಎಲ್.‌ಸಿ., ಸಹಾಯಕಿ– ನಾಲ್ಕನೇ ತರಗತಿ.
ಕೊನೆಯ ದಿನಾಂಕ: 07-08-2021

ಐಬಿಪಿಎಸ್‌ (IBPS): 5830 ಕ್ಲರಿಕಲ್‌ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ.
ಕೊನೆಯ ದಿನಾಂಕ: 01-08-2021.

ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI): 6100 ಅಪ್ರೆಂಟಿಸ್‌ ನೇಮಕಾತಿ.
ವಿದ್ಯಾರ್ಹತೆ: ಪದವಿ
ಕೊನೆಯ ದಿನಾಂಕ: 26-07-2021

ಆಯಿಲ್‌ ಇಂಡಿಯಾ ಲಿಮಿಟೆಡ್‌ (OIL): 120 ಜೂನಿಯರ್‌ ಅಸಿಸ್ಟೆಂಟ್‌ (ಕ್ಲರ್ಕ್‌ ಕಮ್‌ ಕಂಪ್ಯೂಟರ್‌ ಆಪರೇಟರ್)‌ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ (10+2) ಮತ್ತು ಡಿಪ್ಲೋಮಾ/ ಕಂಪ್ಯೂಟರ್‌ ಅಪ್ಲಿಕೇಶನ್ ಅರ್ಟಿಫಿಕೇಟ್‌ ಹೊಂದಿರಬೇಕು.
ಕೊನೆಯ ದಿನಾಂಕ: 15-08-2021.

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Cost Guard): ನಾವಿಕ್‌ ಮತ್ತು ಯಾಂತ್ರಿಕ್‌ ಹುದ್ದೆಗಳು.
ವಿದ್ಯಾರ್ಹತೆ: ಎಸ್.‌ಎಸ್.‌ಎಲ್.‌ಸಿ./ ಪಿಯುಸಿ (ವಿಜ್ಞಾನ ವಿಭಾಗ)/ ಡಿಪ್ಲೋಮಾ.
ಕೊನೆಯ ದಿನಾಂಕ: 16-07-2021.

ಭಾರತೀಯ ನೌಕಾಪಡೆ (Indian Navy): ಎಸ್‌ಎಸ್‌ಸಿ ಆಫೀಸರ್‌ ಹುದ್ದೆಗಳು.
ವಿದ್ಯಾರ್ಹತೆ: ಬಿಇ/ಬಿಟೆಕ್‌ (ಕಂಪ್ಯೂಟರ್‌ ಸೈನ್ಸ್/ಕಂಪ್ಯೂಟರ್‌ ಇಂಜಿನಿಯರಿಂಗ್‌/ ಐಟಿ), ಎಂ.ಎಸ್ಸಿ/ಎಂ.ಟೆಕ್‌ (ಕಂಪ್ಯೂಟರ್/ಐಟಿ), ಎಂಸಿಎ.
ಕೊನೆಯ ದಿನಾಂಕ: 16-07-2021.

2021-22ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CET)ಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 16-07-2021.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!