Saturday, December 4, 2021
spot_img
Homeಸ್ಥಳೀಯ ಸುದ್ದಿಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ವೀಲ್ ಚೇರ್ ಕೊಡುಗೆ

ಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ವೀಲ್ ಚೇರ್ ಕೊಡುಗೆ

ಕಾರ್ಕಳ : ಜಿಲ್ಲಾ ಅಂಗವಿಕಲರ ಸಂಘದ ಕೋರಿಕೆಯಂತೆ ಛತ್ರಪತಿ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಮೂವರು ವಿಕಲಚೇತನರಿಗೆ 20 ಸಾವಿರ ರೂ. ಮೌಲ್ಯದ ವೀಲ್ ಚೇರ್ ಹಸ್ತಾಂತರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಗಿರೀಶ್ ರಾವ್, ಜಿಲ್ಲಾ ಅಂಗವಿಕಲ ಸಂಘದ ಅಧ್ಯಕ್ಷ ಜಗದೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ವಾದಿರಾಜ ರಾವ್, ಮೆಸ್ಕಾಂನ ಉದಯಕುಮಾರ್ ಹಾಗೂ ಸುಮಾ ಈ ಸಂದರ್ಭದಲ್ಲಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!