Sunday, October 24, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ಚರ್ಚ್‌ ಧರ್ಮಗುರು ವಂ| ಜೋಸ್ವಿ ಫೆನಾ೯ಂಡಿಸ್ ಅವರಿಗೆ ಬೀಳ್ಕೊಡುಗೆ

ಕಾರ್ಕಳ ಚರ್ಚ್‌ ಧರ್ಮಗುರು ವಂ| ಜೋಸ್ವಿ ಫೆನಾ೯ಂಡಿಸ್ ಅವರಿಗೆ ಬೀಳ್ಕೊಡುಗೆ

ಕಾರ್ಕಳ : ಕಾರ್ಕಳ ಚರ್ಚ್‌ನ ಧರ್ಮಗುರು ವಂ.ಫಾ. ಜೋಸ್ವಿ ಫೆನಾ೯ಂಡಿಸ್ ಅವರು ಎರ್ಮಾಳ್ ಚರ್ಚ್‌ಗೆ ವರ್ಗಾವಣೆ ಹೊಂದಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಜು. 8ರಂದು ಚರ್ಚ್ ಹಾಲ್‌ನಲ್ಲಿ ನಡೆಯಿತು. ಕಳೆದ 6 ವರ್ಷಗಳಿಂದ ಕಾರ್ಕಳ ಚರ್ಚ್‌ನಲ್ಲಿ ಧರ್ಮಗುರುವಾಗಿ ಸೇವೆಗೈದಿರುವ ಅವರು ಚರ್ಚ್‌ನ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದರು.
ಅಧಿನಂದನಾ ಸಮಾರಂಭದಲ್ಲಿ ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಆರಾನ್ಹ, ಪೇಟ್ರಿನಾ, ಲವೀನಾ ಪಿರೇರಾ, ನೇವಿಲ್ ಡಿ’ಸಿಲ್ವಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!