Saturday, July 24, 2021
spot_img
Homeಸ್ಥಳೀಯ ಸುದ್ದಿಜಿ.ಪಂ.-ತಾ.ಪಂ. ಮತಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟ

ಜಿ.ಪಂ.-ತಾ.ಪಂ. ಮತಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದ 1191 ಜಿ.ಪಂ. ಮತಕ್ಷೇತ್ರ ಹಾಗೂ 3285 ತಾ.ಪಂ. ಮತಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ. ಜಿ.ಪಂ. ಹಾಗೂ ತಾ.ಪಂ. ಸದಸ್ಯರ ಅಧಿಕಾರಾವಧಿ ಎಪ್ರಿಲ್‌ ಅಂತ್ಯಕ್ಕೆ ಕೊನೆಗೊಂಡಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾದ ಕಾರಣ ಸರಕಾರ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಇದೀಗ ಚುನಾವಣಾ ಆಯೋಗವು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ಕಾರ್ಕಳ ಹೆಬ್ರಿ ತಾಲೂಕಿನ 7 ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಮೀಸಲಾತಿ ಇಂತಿದೆ.

ಮರ್ಣೆ (ಅಜೆಕಾರುಅನುಸೂಚಿತ ಪಂಗಡ (ಮಹಿಳೆ)
ಕುಕ್ಕುಂದೂರು (ಬೈಲೂರು)ಹಿಂದುಳಿದ ವರ್ಗ ಬ (ಮಹಿಳೆ)
ಮುಡಾರು (ಬಜಗೋಳಿ)ಹಿಂದುಳಿದ ವರ್ಗ ಅ (ಮಹಿಳೆ)
ನಿಟ್ಟೆಸಾಮಾನ್ಯ
ಮುಂಡ್ಕೂರು (ಬೆಳ್ಮಣ್)‌ಸಾಮಾನ್ಯ
ಹೆಬ್ರಿಹಿಂದುಳಿದ ವರ್ಗ ಅ
ಚಾರಾಸಾಮಾನ್ಯ (ಮಹಿಳೆ)

ತಾ.ಪಂ. ಕ್ಷೇತ್ರಗಳ ಮೀಸಲಾತಿ ಇಂತಿದೆ

ಮರ್ಣೆಅನುಸೂಚಿತ ಪಂಗಡ (ಮಹಿಳೆ)
ಕೆರ್ವಾಶೆಸಾಮಾನ್ಯ (ಮಹಿಳೆ)
ಹಿರ್ಗಾನಸಾಮಾನ್ಯ
ಕೌಡೂರುಸಾಮಾನ್ಯ (ಮಹಿಳೆ)
ಕಲ್ಯಾಸಾಮಾನ್ಯ
ಕುಕ್ಕುಂದೂರುಹಿಂದುಳಿದ ಬರ್ಗ ಬ
ಮುಡಾರುಅನುಸೂಚಿತ ಜಾತಿ (ಮಹಿಳೆ)
ಮಾಳಹಿಂದುಳಿದ ವರ್ಗ ಅ
ಮಿಯ್ಯಾರುಸಾಮಾನ್ಯ
ಸಾಣೂರುಸಾಮಾನ್ಯ (ಮಹಿಳೆ)
ನಿಟ್ಟೆಸಾಮಾನ್ಯ
ಬೋಳಹಿಂದುಳಿದ ವರ್ಗ ಅ (ಮಹಿಳೆ)
ಮುಂಡ್ಕೂರುಹಿಂದುಳಿದ ವರ್ಗ ಅ (ಮಹಿಳೆ)

ಹೆಬ್ರಿ

ಹೆಬ್ರಿಅನುಸೂಚಿತ ಪಂಗಡ (ಮಹಿಳೆ)
ಚಾರಾಹಿಂದುಳಿದ ವರ್ಗ ಅ (ಮಹಿಳೆ)
ಶಿವಪುರಹಿಂದುಳಿದ ವರ್ಗ ಅ (ಮಹಿಳೆ)
ಕುಚ್ಚೂರುಹಿಂದುಳಿದ ವರ್ಗ ಬ
ಮುದ್ರಾಡಿಸಾಮಾನ್ಯ (ಮಹಿಳೆ)
ವರಂಗಅನುಸೂಚಿತ ಜಾತಿ (ಮಹಿಳೆ)
ನಾಡ್ಪಾಲುಸಾಮಾನ್ಯ
ಅಂಡಾರುಸಾಮಾನ್ಯ
ಬೆಳ್ವೆಸಾಮಾನ್ಯ
ಅಲ್ಪಾಡಿಸಾಮಾನ್ಯ
ಶೇಡಿಮನೆಸಾಮಾನ್ಯ (ಮಹಿಳೆ)

ಆಕ್ಷೇಪಣೆಗೆ ಅವಕಾಶ
ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟನೆಗೊಂಡ ದಿನಾಂಕದಿಂದ 7 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ 08-07-2021ರೊಳಗೆ ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ ಅವರಿಗೆ ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!