Thursday, August 5, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸುರೇಶ್ ನಾಯಕ್ ಕೆ.ಎಸ್.

ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸುರೇಶ್ ನಾಯಕ್ ಕೆ.ಎಸ್.

ಕಾರ್ಕಳ : ಇಲ್ಲಿನ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಸುರೇಶ್ ನಾಯಕ್ ಕೆ.ಎಸ್. ಆಯ್ಕೆಯಾಗಿದ್ದಾರೆ.
ಸುರೇಶ್ ನಾಯಕ್ ಕೆ.ಎಸ್. ಇವರು 2010ರಲ್ಲಿ ರೋಟರಿ ಸಂಸ್ಥೆಗೆ ಸೇರಿ 11 ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಸ್ಥಳೀಯ ಭುವನೇಂದ್ರ ಕಾಲೇಜು ಸಮೀಪದ ಮಯೂರ ಯೂತ್ ಕ್ಲಬ್‌ನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಇತರ ಪದಾಧಿಕಾರಿಗಳು- ರೋಟರಿ ಕ್ಲಬ್‌ನ ಕಾರ್ಯದರ್ಶಿಯಾಗಿ ಇಕ್ಬಾಲ್ ಅಹಮದ್, ಜೊತೆಕಾರ್ಯದರ್ಶಿಯಾಗಿ ಗೀತಾ ಕಾಮತ್, ನಿಯೋಜಿತ ಅಧ್ಯಕ್ಷ ಮೋಹನ್ ಶೆಣೈ ಎರ್ಮಳ್, ಕೋಶಾಧಿಕಾರಿಯಾಗಿ ಗಂಗಾಧರ ಕೋಟ್ಯಾನ್, ಸಾರ್ಜೆಂಟ್ ಪಿಟ್ ಆರ್ಮ್ಸ ಆಗಿ ಬಾಲಕೃಷ್ಣ ದೇವಾಡಿಗ,  ಉಪಾಧ್ಯಕ್ಷರಾಗಿ ಭಾಸ್ಕರ ಕಾರಂತ್ ಮತ್ತು ನಿರ್ದೇಶಕರಾಗಿ  ಸುಮುದಾಯ ಸೇವೆಗೆ- ಶೈಲೇಂದ್ರ ರಾವ್, ವೃತ್ತಿಪರ ಸೇವೆಗೆ -ಡಿ.ಕೆ.ಸತೀಶ್ ಅಂತರರಾಷ್ಟ್ರೀಯ ಸೇವೆಗೆ -ನಿರಂಜನ ಜೈನ್, ನ್ಯೂ ಜನರೇಶನ್ ವಿಭಾಗಕ್ಕೆ ಡಯಾಸ್ ಚೆರಿಯನ್ ಆಯ್ಕೆಯಾಗಿದ್ದಾರೆ.  

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!