Thursday, August 5, 2021
spot_img
Homeಸ್ಥಳೀಯ ಸುದ್ದಿಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಮಾನ್ಸೂನ್‌ ಆಫರ್‌

ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಮಾನ್ಸೂನ್‌ ಆಫರ್‌

ಶೇ. 25 ರಿಂದ ಶೇ. 50 ಡಿಸ್ಕೌಂಟ್‌

ಕಾರ್ಕಳ : ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಮಳೆಗಾಲದ ಆಫರ್‌ ಆಗಿ ಗ್ರಾಹಕರಿಗೆ ಬಟ್ಟೆ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಪ್ರತಿಯೊಂದು ಖರೀದಿ ಮೇಲೆ ಶೇ. 25ರಿಂದ 50ಶೇ. ಡಿಸ್ಕೌಂಟ್‌. ಪಾಲಿಸ್ಟರ್‌, ಕಾಟನ್‌ ಸೀರೆಗಳು, ಪುರುಷರ ಪ್ಯಾಂಟ್‌, ಶರ್ಟ್ಸ್‌ ಮೇಲೆ 30 ರಿಂದ 50 ಶೇ. ದರ ಕಡಿತ ಮಾರಾಟ. ಮಕ್ಕಳ ರೆಡಿಮೇಡ್‌ ಬಟ್ಟೆ ಮೇಲೆ 25ರಿಂದ 40 ಶೇ. ಡಿಸ್ಕೌಂಟ್ ಲಭ್ಯವಿದೆ.
ನಿತ್ಯೋಪಯೋಗಿ ಬರ್ಮುಡಾ, ಟಿ ಶರ್ಟ್ ,ನೈಟಿ, ಟರ್ಕಿ ಟಾವೆಲ್ ಇತ್ಯಾದಿ ರೂ. 49 ರಿಂದ 199 ರೂ.ಗೆ ಲಭ್ಯ. ಇದಕ್ಕಾಗಿ ಪ್ರತೇಕ ಕೌಂಟರ್ ತೆರಯಲಾಗಿದೆ. ಎಲ್ಲವೂ ನೂತನ ಸಂಗ್ರಹವಾಗಿದ್ದು ಗ್ರಾಹಕರು ಆಫರ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!