Saturday, December 4, 2021
spot_img
Homeರಾಜ್ಯವಲಸೆ ಕಾರ್ಮಿಕರಿಗೆ ಜುಲೈ 31ರೊಳಗೆ ಪಡಿತರ ಚೀಟಿ ವಿತರಿಸಲು ಸುಪ್ರೀಂ ಸೂಚನೆ

ವಲಸೆ ಕಾರ್ಮಿಕರಿಗೆ ಜುಲೈ 31ರೊಳಗೆ ಪಡಿತರ ಚೀಟಿ ವಿತರಿಸಲು ಸುಪ್ರೀಂ ಸೂಚನೆ

ನವದೆಹಲಿ: ಒಂದು ದೇಶ ಒಂದು ರೇಷನ್‌ ಪರಿಕಲ್ಪನೆಯಡಿಯಲ್ಲಿ ಜುಲೈ 31ರೊಳಗೆ ಎಲ್ಲ ವಲಸಿಗ ಕಾರ್ಮಿಕರಿಗೆ ಪಡಿತರ ಚೀಟಿ ಖಾತರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಎಲ್ಲ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
ಇದೇ ವೇಳೆ ಸಾಂಕ್ರಾಮಿಕ ರೋಗದ ಹಾವಳಿ ಕೊನೆಗೊಳ್ಳುವ ತನಕ ಸಮುದಾಯ ಕಿಚನ್‌ ವ್ಯವಸ್ಥೆ ಮುಂದುವರೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಅಶೋಕ್‌ ಭೂಷನ್‌ ಮತ್ತು ಎಂ. ಆರ್‌. ಶಹಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!