ಕಾರ್ಕಳ : ಉಡುಪಿ ಜಿಲ್ಲೆಯಲ್ಲಿಂದು ಜೂ. 18ರಂದು 188 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 90, ಕುಂದಾಪುರ 47, ಕಾರ್ಕಳ 47, ಹೊರ ಜಿಲ್ಲೆಯ ನಾಲ್ವರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಉಡುಪಿ ಜಿಲ್ಲೆಯ 71 ಹಾಗೂ 70 ವರ್ಷದ ಮಹಿಳೆ, ಕುಂದಾಪುರದ 73 ವರ್ಷದ ವ್ಯಕ್ತಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ.
Previous articleಕಾರ್ಕಳ ಸಿಡಿಪಿಒ ಕಚೇರಿಯ ಅರುಣ್ ಕುಮಾರ್ ನಿಧನ