Saturday, December 4, 2021
spot_img
Homeಸ್ಥಳೀಯ ಸುದ್ದಿರಾಜಾರಾಮ ರಾವ್‌ ಮನೆಗೆ ಭೇಟಿ ನೀಡಿದ ಶ್ಯಾಮಲಾ ಕುಂದರ್‌

ರಾಜಾರಾಮ ರಾವ್‌ ಮನೆಗೆ ಭೇಟಿ ನೀಡಿದ ಶ್ಯಾಮಲಾ ಕುಂದರ್‌

ಕಾರ್ಕಳ : ಅಪಘಾತಕ್ಕೆ ತುತ್ತಾಗಿ ಸಾವಿಗೀಡಾದ ಸಮಾಜ ಸೇವಕ ರಾಜಾರಾಮ ರಾವ್ ಅವರ ಗುಂಡಾಜೆ ಮನೆಗೆ ಜೂ. 16ರಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮಾಜಿ ಪುರಸಭಾ ಸದಸ್ಯ ಪ್ರಕಾಶ್ ರಾವ್, ಸಂತೋಷ್ ರಾವ್, ಕೆ.ಬಿ. ಕೀರ್ತನ್ ಕುಮಾರ್ ಈ ಸಂದರ್ಭದಲ್ಲಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!