Tuesday, August 3, 2021
spot_img
HomeUncategorizedನಿರಾಶ್ರಿತರಿಗೆ ಆಸರೆ ಕಲ್ಪಿಸಿದ ಸುರಕ್ಷಾ ಆಶ್ರಮ

ನಿರಾಶ್ರಿತರಿಗೆ ಆಸರೆ ಕಲ್ಪಿಸಿದ ಸುರಕ್ಷಾ ಆಶ್ರಮ

ಕಾರ್ಕಳ : ಕಾರ್ಕಳ ಬಂಡಿಮಠ ಬಸ್‌ ನಿಲ್ದಾಣ ಬಳಿ ಅಸಹಾಯಕರಾಗಿ ಕುಳಿತಿದ್ದ ಕಲಬುರ್ಗಿ ಮೂಲದ 75 ವರ್ಷದ ಶಶಿಕಲಾ ಹಾಗೂ ಚಿಕ್ಕಮಗಳೂರು ಕಳಸದಲ್ಲಿ ತಿರುಗಾಡಿಕೊಂಡಿದ್ದ 71 ವರ್ಷದ ಗೋಪಾಲಕೃಷ್ಣ ಎಂಬವರನ್ನು ಜರಿಗುಡ್ಡೆ ಸುರಕ್ಷಾ ಆಶ್ರಮಕ್ಕೆ ಸೇರಿಸಲಾಯಿತು. ಕಳಸದ ಸಾಮಾಜಿಕ ಕಾರ್ಯಕರ್ತ ರಶೀದ್ ಅವರು ಗೋಪಾಲಕೃಷ್ಣ ಅವರನ್ನು ಕಾರ್ಕಳ ಕರೆತಂದಿದ್ದು, ಬಳಿಕ ಪುರಸಭಾ ಸದಸ್ಯ ಶುಭದ ರಾವ್‌ ಅವರು ಜರಿಗುಡ್ಡೆಯಲ್ಲಿನ ಆಯಿಷಾ ಅವರ ಸುರಕ್ಷಾ ಆಶ್ರಮಕ್ಕೆ ಸೇರಿಸಿದರು. ನಿರಾಶ್ರಿತರ ಅನುಕೂಲಕ್ಕೆ ಬಟ್ಟೆ, ದಿನಸಿ, ಅಗತ್ಯ ವಸ್ತುಗಳನ್ನು ಶುಭದ ಅವರು ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!