ಸೋಮವಾರ ಸಾಣೂರಿನಲ್ಲಿ ಅತ್ಯಧಿಕ ಮಳೆ

ಸಾಣೂರು-108.8-ಅಜೆಕಾರು 76.6 ಮಿ.ಮೀ. ಮಳೆ

ಕಾರ್ಕಳ : ಸೋಮವಾರ ಕಾರ್ಕಳ-ಹೆಬ್ರಿ ಉಭಯ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಸೋಮವಾರ ಮುಂಜಾನೆಯಿಂದಲೇ ಧಾರಾಕಾರವಾಗಿ ಮಳೆ ಸುರಿಯಲು ಆರಂಭವಾಗಿ ದಿನವಿಡೀ ಮಳೆಯಾಗಿದೆ. ಸಾಣೂರು, ಕಾರ್ಕಳ ನಗರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಮಳೆ ಹಾನಿ ಕುರಿತು ವರದಿಯಾಗಿಲ್ಲ. ಕಾರ್ಕಳ 100.4 ಮಿ.ಮೀ., ಇರ್ವತ್ತೂರು 96.4 ಮಿ.ಮೀ., ಅಜೆಕಾರು 76. 6 ಮಿ.ಮೀ., ಸಾಣೂರು 108.8 ಮಿ.ಮೀ., ಕೆದಿಂಜೆ 106 ಮಿ.ಮೀ., ಮುಳಿಕ್ಕಾರು 92.4 ಮಿ.ಮೀ., ಕೆರ್ವಾಶೆ 79.2ಮಿ.ಮೀ. ಮಳೆಯಾಗಿದೆ.





























































































































































































































error: Content is protected !!
Scroll to Top