Saturday, July 24, 2021
spot_img
Homeಸ್ಥಳೀಯ ಸುದ್ದಿಧನಕೀರ್ತಿ ಜೈನ್‌ ಪೆರ್ನೋಡಿ ನಿಧನ

ಧನಕೀರ್ತಿ ಜೈನ್‌ ಪೆರ್ನೋಡಿ ನಿಧನ

ಕಾರ್ಕಳ : ಬಜಗೋಳಿ ಪೆಟ್ರೋಲ್‌ ಬಂಕ್‌ ಉದ್ಯೋಗಿ, ನೆಲ್ಲಿಕಾರು ಪೆರ್ನೋಡಿ ನಿವಾಸಿ ಧನಕೀರ್ತಿ ಜೈನ್‌ (45) ಜೂ. 15ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಧನಕೀರ್ತಿ ಜೈನ್‌ ಅವರು ಅಸೌಖ್ಯದಿಂದಾಗಿ ಕಳೆದ ಒಂದು ತಿಂಗಳಿನಿಂದ ಬಳಲುತ್ತಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!