Thursday, August 5, 2021
spot_img
Homeಸ್ಥಳೀಯ ಸುದ್ದಿಕಾರ್ಕಳದಿಂದ ಬೆಂಗಳೂರು ತೆರಳುವವರಿಗೆ ಬಸ್ ವ್ಯವಸ್ಥೆ- ಶಾಸಕರ ಕಚೇರಿ ಪ್ರಕಟನೆ

ಕಾರ್ಕಳದಿಂದ ಬೆಂಗಳೂರು ತೆರಳುವವರಿಗೆ ಬಸ್ ವ್ಯವಸ್ಥೆ- ಶಾಸಕರ ಕಚೇರಿ ಪ್ರಕಟನೆ

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಲಾಕ್ಡೌನ್ ಕಾರಣದಿಂದ ಕಾರ್ಕಳಕ್ಕೆ ಆಗಮಿಸಿದವರು ಮತ್ತೆ ಬೆಂಗಳೂರು ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಗುರುವಾರ ಹಾಗೂ ಶುಕ್ರವಾರ ಬಸ್ ವ್ಯವಸ್ಥೆಯಿದೆ ಎಂದು ಶಾಸಕ ಸುನಿಲ್ ಕುಮಾರ್ ಅವರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

ಕೋವಿಡ್ ಟೆಸ್ಟ್ ರಿಪೋರ್ಡ್ ಕಡ್ಡಾಯ

ಬೆಂಗಳೂರಿಗೆ ತೆರಳಲು ಇಚ್ಛಿಸುವವರು ಜೂ. 15 ರ ಸಂಜೆಯೊಳಗೆ ನೋಂದಾವಣೆ ಮಾಡಿ ತಮ್ಮ ಪ್ರಯಾಣವನ್ನು ಖಾತ್ರಿಗೊಳಿಸಬೇಕು. ಪ್ರಯಾಣಿಸುವವರು 48 ಗಂಟೆಯ ಅವಧಿಯೊಳಗೆ ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ತರಬೇಕು.
ಹೆಚ್ಚಿನ ಮಾಹಿತಿಗಾಗಿ 9986218955, 9845125299, 9980952012 ಈ ನಂಬರ್ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!