ಕಾರ್ಕಳ : ಅನಗತ್ಯ ಓಡಾಟಕ್ಕೆ ಪೊಲೀಸರ ಬ್ರೇಕ್‌- 27 ವಾಹನ ಸೀಝ್‌

ಕಾರ್ಕಳ : ಅನಗತ್ಯ ಓಡಾಟಕ್ಕೆ ಪೊಲೀಸರ ಬ್ರೇಕ್‌- 27 ವಾಹನ ಸೀಝ್‌
ಕಾರ್ಕಳ : ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಕಳ ಪೇಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬ್ರೇಕ್‌ ಹಾಕಿದ್ದು, ಶುಕ್ರವಾರ ಹಲವರು ವಾಹನಗಳನ್ನು ಸೀಝ್‌ ಮಾಡಿರುತ್ತಾರೆ. 12 ಗಂಟೆಗೆ ಫೀಲ್ಡ್ ಗಿಳಿದ ಪೊಲೀಸರು ನಿಯಮ ಪಾಲನೆ ಮಾಡದವರ ವಿರುದ್ಧ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಕಾರ್ಕಳ ನಗರ ಠಾಣೆ ಪೊಲೀಸರು 7, ಗ್ರಾಮಾಂತರ ಠಾಣೆ ಪೊಲೀಸರು 14, ಹೆಬ್ರಿ ಠಾಣೆ ಪೊಲೀಸರು 6 ವಾಹನಗಳನ್ನು ಸೀಝ್‌ ಮಾಡಿದ್ದು, ನಾಳೆಯಿಂದ ಮತ್ತಷ್ಟು ಬಿಗು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.





























































































































































































































error: Content is protected !!
Scroll to Top