ನಿಟ್ಟೆ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾದ ಸಹಪಾಠಿಗಳು

ಕಾರ್ಕಳ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನಿಟ್ಟೆ ಕೆಮ್ಮಣ್ಣುವಿನ ಪ್ರವೀಣ್ ಪೂಜಾರಿ ಅವರಿಗೆ ಹೈಸ್ಕೂಲ್‌ನಲ್ಲಿದ್ದ ಸಹಪಾಠಿಗಳು 90 ಸಾವಿರ ರೂ. ಆರ್ಥಿಕ ಸಹಾಯ ನೀಡಿದರು. 2005-06ರಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ. ಹೈಸ್ಕೂಲ್ ನಲ್ಲಿ ಪ್ರವೀಣ್‌ ಅವರೊಂದಿಗೆ ಕಲಿಯುತ್ತಿದ್ದ ಸ್ನೇಹಿತರು ಮಾ. 7ರಂದು ನಿಟ್ಟೆ ಹೈಸ್ಕೂಲ್‌ ಬಳಿಯಿರುವ ಪ್ರವೀಣ್‌ ಅವರ ನಿವಾಸಿಕ್ಕೆ ತೆರಳಿ ಚೆಕ್‌ ಹಸ್ತಾಂತರಿಸಿದರು.





























































































































































































































error: Content is protected !!
Scroll to Top