ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಮಿಯ್ಯಾರು ಗ್ರಾಮದ ಬಲಿಪರಹಾಡಿ ಪ್ರಕಾಶ್, ಮಾಳ ಗ್ರಾಮದ ವಿನಯ ರಾನಡೆ, ಕಾರ್ಕಳದ ಸುರೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರ ಮೂವರನ್ನು ಎಪಿಎಂಸಿ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದೆ.
ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಪ್ರಕಾಶ್ ಬಲಿಪರಹಾಡಿ, ವಿನಯ ರಾನಡೆ, ಸುರೇಶ್ ಕುಮಾರ್ ನೇಮಕ
Recent Comments
ಕಗ್ಗದ ಸಂದೇಶ
on
https://youtu.be/47zKJ8cyugc