Saturday, October 16, 2021
spot_img
Homeಕ್ರೀಡೆಭಾರತ - ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಕೊನೆಗೂ ವಾಶೌಟ್ ಭೀತಿಯಿಂದ ತಪ್ಪಿಸಿಕೊಂಡ ಭಾರತ

ಭಾರತ – ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಕೊನೆಗೂ ವಾಶೌಟ್ ಭೀತಿಯಿಂದ ತಪ್ಪಿಸಿಕೊಂಡ ಭಾರತ

ಅಬ್ಬಾ. ಭಾರತ ಕೊನೆಗೂ ಗೆದ್ದಿತು.
ಆಸ್ಟ್ರೇಲಿಯಾ ವಿರುದ್ಧ ನಡೆದ ODI ಸರಣಿಯ ಕೊನೆಯ ಪಂದ್ಯವನ್ನು ಭಾರತ ಗೆದ್ದಿದೆ. ಈ ಮೂಲಕ 2-1 ಅಂತರದಲ್ಲಿ ಸೋತು ವೇಯ್ಟ್ ವಾಶ್ ಸೋಲು ತಪ್ಪಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೊಹ್ಲಿ 63, ಹಾರ್ದಿಕ ಪಾಂಡ್ಯ 92, ರವೀಂದ್ರ ಜಡೇಜ 66 ರನ್ನುಗಳ ಹೋರಾಟದ ಇನ್ನಿಂಗ್ಸ್ ಸಹಾಯದಿಂದ 5 ವಿಕೆಟ್ ಸಹಾಯದಿಂದ 302 ರನ್ ಮಾಡಿತು. ಅದನ್ನು ಚೇಸ್ ಮಾಡಲು ಆಸ್ಟ್ರೇಲಿಯಾ ಭಾರೀ ಪ್ರಯತ್ನ ನಡೆಸಿತು. ಮ್ಯಾಕ್ಸ್ವೆಲ್ 59, ಫಿಂಚ್ 75 ಸೇರಿ ಹೋರಾಟವನ್ನು ಜೀವಂತ ಆಗಿಟ್ಟರು. ಆದರೆ ಬೌಲಿಂಗ್ನಲ್ಲಿ ಮಿಂಚಿದ ಬುಮ್ರ (2 ವಿಕೆಟ್) ಶಾರ್ದುಳ್ ತಾಕೂರ್ (3) ನಟರಾಜನ್ (2) ವಿಕೆಟ್ ಹಾರಿಸಿ ಭಾರತವನ್ನು
ಗೆಲ್ಲಿಸಿದರು. ಆಸ್ಟ್ರೇಲಿಯಾ 289ರನ್ನು ಮೊತ್ತಕ್ಕೆ ಆಲೌಟ್ ಆಯಿತು. ಈ ಮೂಲಕ ಭಾರತ ಇನ್ನಿಂಗ್ಸ್ ವಾಶೌಟ್ ಅಪಮಾನದಿಂದ ಹೊರಬಂದಿತು.

1 COMMENT

  1. ನನ್ನ ಇಂಡಿಯಾ ಟೀಮ್ ಗೆದ್ದಿದ್ದು ನನಗೂ ವೈಯಕ್ತಿಕವಾಗಿ ಸಮಾಧಾನ ನನ್ನ ದೇಶದ ಆಟಗಾರರು ಚೆನ್ನಾಗಿ ಆಡಿ ಮಿಂಚಬೇಕು. ನನ್ನ pulse rate ಕ್ರಿಕೆಟ್ ಆಡುವಾಗ ತುಂಬಾನೆ ಹೆಚ್ಚಿರುತ್ತೆ. ಯಾಕಂದರೆ ನನ್ನ ದೇಶ ಅಲ್ಲಿ ಪ್ಸಂಟ್ ಮಾಡುತಿರುತ್ತೆ. ಕ್ರೀಡೆಯನ್ನು sportive ಆಗಿ ತಗೋಬೇಕು ಆದರೆ ನಮಗೆ ಗೊತ್ತಿಲ್ಲದೇ ಅದು personal ಆಗಿರುತ್ತೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!