Wednesday, October 27, 2021
spot_img
Homeಸ್ಥಳೀಯ ಸುದ್ದಿವಿಶ್ವ ಶೌಚಾಲಯ ದಿನದಂಗವಾಗಿ ಆರೋಗ್ಯ ಮಾಹಿತಿ

ವಿಶ್ವ ಶೌಚಾಲಯ ದಿನದಂಗವಾಗಿ ಆರೋಗ್ಯ ಮಾಹಿತಿ

ಕಾರ್ಕಳ, ನ.19 : ಜಿಲ್ಲಾ‌ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ‌ಕಾರ್ಕಳ‌ ಹಾಗೂ ರೋಟರಿ ಆನ್ಸ್ ಕ್ಲಬ್, ಕಾರ್ಕಳ ಇವರ ಸಹಯೋಗದಲ್ಲಿ
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನ.19ರಂದು ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ SLRM ಕಾರ್ಯಕರ್ತರಿಗೆ ಶುಚಿತ್ವ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ತಾಲೂಕು ಪಚಾಯತ್ ಸಿಇಒ ಹರ್ಷ, ರೋಟರಿ ಅನ್ ಕ್ಲಬ್ ನ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ,ಜಿಲ್ಲಾ ನಿರೀಕ್ಷಿತ ಆಯೋಜಕರು ರಘುನಾಥ್ ಹಾಗೂ ಆಳ್ವಾಸ್ ಕಾಲೇಜಿನ ಪ್ರೊ. ನಿತೇಶ್ ಇವರು ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಭೂಪಾಲ್, ವೈಷ್ಣವಿ ಶೃತಿ ಮತ್ತು ಪ್ರಜ್ವಲ್ ಅವರು SLRM ಸದಸ್ಯರಿಗೆ ಆರೋಗ್ಯ ಮಾಹಿತಿ ಮತ್ತು ಪ್ರೊಟೀನ್ ಲಾಡನ್ನು ಕೊಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ SLRM ಘಟಕಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಮಾಹಿತಿಯನ್ನು ಪಡೆದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!